ಜೈ ಶೇಗುಣಸಿ ದಿನದ ಸುದ್ದಿ... ದಿ: 29-10-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 29-10-18
** ಕನ್ನಡಿಗರಿಗೆ ಖಾಸಗಿಯಲ್ಲೂ ಉದ್ಯೋಗ ಮೀಸಲಾತಿ ಕಾನೂನು ಪ್ರಸ್ತಾಪ ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ** ಜಗತ್ತು ಮೆಚ್ಚಿದ ಪ್ರಧಾನಿ ಮೋದಿ ಬಗ್ಗೆಯೂ ಹಗುರವಾಗಿ ಮಾತನಾಡುತ್ತಿದ್ದಾರೆ: ಬಿಎಸ್ವೈ
** ನಾನೊಬ್ಬ ಹಠವಾದಿ, ನೆಮ್ಮದಿಯ ಅಂತ್ಯ ಕಾಣಲು ಬಯಸುತ್ತೇನೆ ಎಂದ್ರು ಎಚ್.ಡಿ.ದೇವೇಗೌಡ್ರು
** ಶೃತಿ ಹರಿಹರನ್ ದೂರು ಬಳಿಕ ಅರ್ಜುನ್ ಸರ್ಜಾ ವಿರುದ್ಧ ಎಫ್ಐಆರ್ ದಾಖಲು
** ಕನ್ನಡ ಕೇವಲ ಸಂವಹನ ಭಾಷೆಯಾಗದೇ ಜ್ಞಾನದ ಭಾಷೆಯಾಗಬೇಕು: ಪ್ರೊ. ಜಾಫೆಟ್
** ಮೋದಿಗೆ ಹೋಲಿಸಿದ್ರೆ ಮನಮೋಹನ್ ಸಿಂಗ್ ಬೆಸ್ಟ್: ಎಚ್. ವಿಶ್ವನಾಥ್
** ಸುಳ್ಳು ಹೇಳೋದ್ರಲ್ಲಿ ನರೇಂದ್ರ ಮೋದಿ ನಂಬರ್ ಒನ್: ಮಲ್ಲಿಕಾರ್ಜುನ ಖರ್ಗೆ
** ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ: ಬ್ಯಾಂಕ್ ಗಳಿಗೆ ಯುಐಡಿಎಐ ಸ್ಪಷ್ಟನೆ
** ಕಮಲ ಪಾಳಯ ಸೇರಿದ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್
** ಪ್ರಧಾನಿ ಹಾಗೂ ಸಿಎಂ ಹುದ್ದೆಗೆ ಬಿಜೆಪಿ ಮರುಜನ್ಮ ನೀಡಿದೆ: ನಿತಿನ್ ಗಡ್ಕರಿ
** ಸರ್ದಾರ್ ಪಟೇಲ್ 'ಮಹಾ ದಾರ್ಶನಿಕ', ಒಗ್ಗಟ್ಟನಿಂದ ಎಲ್ಲರೂ ಮುನ್ನಡೆಯೋಣ: 49ನೇ 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ
** ಸತತ 11ನೇ ದಿನವೂ ತೈಲಬೆಲೆ ಇಳಿಕೆ; ಬೆಂಗಳೂರಿನಲ್ಲಿ ಲೀ. ಪೆಟ್ರೋಲ್ 81.08 ರೂ. ಡೀಸೆಲ್ 74.43ರೂ.
** ನರೇಂದ್ರ ಮೋದಿ ನನ್ನ ವಿಶ್ವಾಸಾರ್ಹ ಸ್ನೇಹಿತರಲ್ಲಿ ಒಬ್ಬರು;ಮೇಕ್ ಇನ್ ಇಂಡಿಯಾಗೆ ಜಪಾನ್ನಿಂದ ಸಂಪೂರ್ಣ ಬೆಂಬಲ: ಶಿಂಜೋ ಅಬೆ
** ಪ್ರಧಾನಿ ಮೋದಿ ಪ್ರಾಮಾಣಿಕನಾಗಿದ್ದರೆ ರಾಫೆಲ್ ಸಿಬಿಐ ತನಿಖೆಗೆ ಹೆದರಬಾರದು: ಕೇಜ್ರಿವಾಲ್
Comments
Post a Comment