ಜೈ ಶೇಗುಣಸಿ ದಿನದ ಸುದ್ದಿ... ದಿ: 28-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 28-10-18

** ನಾನೇನು ಮೊಸಳೆ ಕಣ್ಣೀರು ಹಾಕಲ್ಲ, ನನ್ನ ಆರೋಗ್ಯದ ಜೊತೆ ಚೆಲ್ಲಾಟವಾಡಬೇಡಿ: ಸಿಎಂ ಕುಮಾರಸ್ವಾಮಿ
** ಜೆಡಿಎಸ್​ನಲ್ಲಿ ಮೂರೇ ಜನ ಇರಬಹುದು, ಆದರೂ ರಾಜ್ಯ ಆಳುತ್ತಿದ್ದೇವೆ: ಸಿಎಂ ಎಚ್​ಡಿಕೆ
** ಡಿಕೆಶಿ ದೊಡ್ಡ ಶ್ರೀಮಂತರಂತೆ, ಆದರೆ ಬಳ್ಳಾರಿ ಮಣ್ಣಿನಲ್ಲೇ ಚಿನ್ನ ಇದೆ: ಶ್ರೀರಾಮುಲು
** ಜಿಎಸ್‌ಟಿ, ನೋಟು ನಿಷೇಧ ಬಳ್ಳಾರಿಯಲ್ಲೇ ಅಧಿಕ ಪರಿಣಾಮ ಬೀರಿದೆ: ಡಿ ಕೆ ಶಿವಕುಮಾರ್
** ನನ್ನ ದೇಹದ ಭಾಗಗಳನ್ನು ಮುಟ್ಟಿ ಅಸಭ್ಯ ವರ್ತನೆ; ಅರ್ಜುನ್ ಸರ್ಜಾ ವಿರುದ್ಧ ಶೃತಿ ದೂರು
** ಹಿರಿಯ ಪತ್ರಕರ್ತ ವೈ ಎನ್ ಜೋಷಿ ನಿಧನ: ಮುಖ್ಯಮಂತ್ರಿ ಸಂತಾಪ
** ಇ.ಡಿ ಮುಖ್ಯಸ್ಥರಾಗಿ ಐಆರ್ ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ನೇಮಕ
** ಬಿಜೆಪಿ ಬಂಡೆಯಂತೆ ಅಯ್ಯಪ್ಪ ಭಕ್ತರೊಂದಿಗೆ ನಿಂತಿದೆ: ಅಮಿತ್ ಶಾ
** ಕಾಂಗ್ರೆಸ್ ನಿಂದ ಮೋಸಕ್ಕೊಳಗಾದವರು MeToo ಅಭಿಯಾನ ಆರಂಭಿಸುತ್ತಾರೆ: ರಾಜನಾಥ್ ಸಿಂಗ್
** ಎನ್ ಡಿಎ ಸರ್ಕಾರ ಆಂಧ್ರ ಮುಗಿಸಲು ಯತ್ನಿಸುತ್ತಿದೆ: ಚಂದ್ರಬಾಬು ನಾಯ್ಡು
** ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್'ಗೆ ವರದಿ ಸಲ್ಲಿಸಿದ ಕೇಂದ್ರ ಸರ್ಕಾರ
** ಶಬರಿಮಲೆ ವಿವಾದ: ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ್ದ ಸ್ವಾಮಿ ಸಂದೀಪಾನಂದ ಗಿರಿ ಆಶ್ರಮದ ಮೇಲೆ ದಾಳಿ
** ಪಾಕ್ ಯತ್ನ ಎಂದಿಗೂ ಯಶಸ್ವಿಗೊಳ್ಳಲ್ಲ, ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಬಲಿಷ್ಟವಾಗಿದೆ: ಸೇನಾ ಮುಖ್ಯಸ್ಥ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18