ಜೈ ಶೇಗುಣಸಿ ದಿನದ ಸುದ್ದಿ... ದಿ: 27-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 27-10-18

** ಉಪಚುನಾವಣೆ ಬಳಿಕ ಅತಂತ್ರ ರಾಜಕೀಯ ಅಂತ್ಯ: ಕೆ.ಎಸ್.ಈಶ್ವರಪ್ಪ
** ಯೋಗೇಶ್ವರ್​ ಮೊದಲು ಗೌರವದಿಂದ ಬದುಕುವುದನ್ನು ಕಲಿಯಲಿ: ಅನಿತಾ ಕುಮಾರಸ್ವಾಮಿ
** ದೇವೇಗೌಡ, ಅವರ ಮಕ್ಕಳನ್ನು ಬೈಯದೇ ಬಿಎಸ್​ವೈ ಹಾಗೂ ಬಿಜೆಪಿಗೆ ಊಟ ಸೇರಲ್ಲ: ಎಚ್​.ಡಿ.ರೇವಣ್ಣ
** ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಪವಿತ್ರ ಹೇಳುವ ಬಿಜೆಪಿ ಮೈತ್ರಿ ಮಾಡಿಕೊಂಡಿರಲಿಲ್ವಾ?: ಸಿದ್ದರಾಮಯ್ಯ
** 120 ಸ್ಥಾನ ಪಡೆದು ನಾವು ಕಡುಬು ತಿನ್ನುತ್ತಾ ಕೂರುತ್ತೀವಾ: ಸಿಎಂ ಕುಮಾರಸ್ವಾಮಿ
** 2019 ಲೋಕಸಭಾ ಚುನಾವಣೆ: ಬಿಹಾರದಲ್ಲಿ ಬಿಜೆಪಿ, ಜೆಡಿಯುಗೆ ಸಮಾನ ಸೀಟು ಹಂಚಿಕೆ
** ಸಿಬಿಐ ವಿವಾದ: ದೇಶಾದ್ಯಂತ ಕಾಂಗ್ರೆಸ್​ ಕರೆ ನೀಡಿದ್ದ ಪ್ರತಿಭಟನೆಗೆ ರಾಜ್ಯ ನಾಯಕರ ಸಾಥ್
** ಅರ್ಜುನ್ ಸರ್ಜಾ ಮಾನಹಾನಿ ಪ್ರಕರಣ: ನಟಿ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟಿಸ್
** ದೇಶದ ಬೆಳವಣಿಗೆಯಲ್ಲಿ ರೈತರ ಪಾತ್ರ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ
** ಸಿಬಿಐ ಕಚೇರಿ ಮುಂಭಾಗ ಪ್ರತಿಭಟಿಸುತ್ತಿದ್ದ ರಾಹುಲ್​ ಗಾಂಧಿ ಬಂಧನ, ಬಿಡುಗಡೆ
** ಸಮಾಜ ವಿಜ್ಞಾನ ಸಂಶೋಧನೆ ಉತ್ತೇಜನಕ್ಕೆ ಕೇಂದ್ರದಿಂದ 800 ಕೋಟಿ ರೂ. ನಿಗದಿ
** ಸ್ಯಾಂಡಲ್​ವುಡ್​ಗೆ ಗುಡ್​ ಬೈ ಹೇಳಿ, ಊರಿನಲ್ಲಿ ಕೃಷಿ ಮಾಡುತ್ತೇನೆ: ಒಳ್ಳೆ ಹುಡುಗ ಪ್ರಥಮ್​
** ದಕ್ಷಿಣ, ಉತ್ತರ ಭಾರತ ಶೈಲಿಯಲ್ಲಿ ಮದುವೆಯಾಗಲಿದ್ದಾರೆ ದೀಪಿಕಾ-ರಣ್​ವೀರ್​ ಜೋಡಿ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18