ಜೈ ಶೇಗುಣಸಿ ದಿನದ ಸುದ್ದಿ... ದಿ: 26-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 26-10-18

** ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯ 2017-18ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
** ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌ ಅವರೇ ಅಂತಿಮ ತೀರ್ಮಾನ ಮಾಡಲಿ: ಅಂಬಿ
** ಆರೋಪಕ್ಕೆ ಕಾಲವೇ ಉತ್ತರಿಸಲಿದೆ, ಸಂಧಾನದ ಮಾತೇ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಅರ್ಜುನ್‌ ಸರ್ಜಾ
** ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಶ್ರುತಿ ಹರಿಹರನ್​
** 2 ದಿನದಲ್ಲಿ ಬೆಂಗಳೂರು ಗುಂಡಿ ಮುಕ್ತವಾಗಬೇಕು: ಬಿಬಿಎಂಪಿಗೆ ಡಿಸಿಎಂ ಆದೇಶ
** ವಿದ್ಯುತ್ ಖರೀದಿ ಮಾಡಿ ದುಡ್ಡು ಮಾಡಬೇಕು ಅನ್ನೋ ಆಲೋಚನೆ ಇಲ್ಲ: ಎಚ್​ಡಿಕೆ
** ​ಒಬ್ಬ ಶಾಂತಾಳನ್ನು ಸೋಲಿಸಲು ಇಡೀ ಸರ್ಕಾರ ಬಳ್ಳಾರಿಗೆ ಬಂದಿದೆ: ಶೋಭಾ ಕರಂದ್ಲಾಜೆ
** ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ: ಶಾಸಕ ವಿ. ಸೋಮಣ್ಣ
** ಹಿಂದುತ್ವದಿಂದ ದೇಶದ ಜನರ ಹೊಟ್ಟೆ ತುಂಬಲ್ಲ: ಮಾಜಿ ಸಿಎಂ ಸಿದ್ದು
** Me Too ಅಭಿಯಾನ ಹೆಣ್ಣಿನ ಮಾನ ಹರಾಜು ಹಾಕುವ ಅಭಿಯಾನ ಆಗಬಾರದು: ಜಯಮಾಲಾ
** ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ಚಿತ್ರ 'ಶುದ್ಧಿ', ಅತ್ಯುತ್ತಮ ನಟಿ ತಾರಾ
** ಸಿಬಿಐ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಮೂರು ಪುಟಗಳ ಪತ್ರ ಬರೆದ ಖರ್ಗೆ
** ಸಿಬಿಐ ಮುಖ್ಯಸ್ಥರನ್ನು ಬದಲಿಸಿದ್ದು ಕಾನೂನುಬಾಹಿರ: ರಾಹುಲ್​ ಗಾಂಧಿ
** 3 ಮಕ್ಕಳನ್ನು ಹೊಂದಿದ ವ್ಯಕ್ತಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತಿಲ್ಲ: ಸುಪ್ರೀಂ
** ವಿಂಡೀಸ್ ವಿರುದ್ಧದ ಕೊನೆಯ 3 ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ: ಭುವಿ, ಬುಮ್ರಾ ಬ್ಯಾಕ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18