ಜೈ ಶೇಗುಣಸಿ ದಿನದ ಸುದ್ದಿ... ದಿ: 25-10-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 25-10-18
** ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನಾರೋಗ್ಯ: ನಿಯೋಜಿತ ಧರ್ಮಸ್ಥಳ ಭೇಟಿ ರದ್ದು** ಜಮಖಂಡಿಯಲ್ಲಿ ನೂರಕ್ಕೆ ನೂರು ಗೆಲುವು ನಮ್ಮದೆ: ಬಿ.ಎಸ್.ಯಡಿಯೂರಪ್ಪ
** ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ: ಬಿಎಸ್ ವೈ
** ಮೈಸೂರು ಪಾಲಿಕೆ ಮೇಯರ್ ಸ್ಥಾನ ನಮಗೆ ಬೇಕು: ಮಾಜಿ ಸಿಎಂ ಸಿದ್ದರಾಮಯ್ಯ
** ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಗೈರು: ಸಮುದಾಯ ಮುಖಂಡರ ಆಕ್ರೋಶ
** ಜಾಗತಿಕ ಮಟ್ಟದ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾಜನರಾದ್ರು ಪ್ರಧಾನಿ ನರೇಂದ್ರ ಮೋದಿ
** ಸಿಬಿಐ ಅಸ್ಥಿತ್ವವನ್ನು ಮೋದಿ ಸರ್ಕಾರ ವ್ಯವಸ್ಥಿತವಾಗಿ ಹಾಳು ಮಾಡುತ್ತಿದೆ: ಕಾಂಗ್ರೆಸ್
** ಸಿಬಿಐ ಮುಖ್ಯಸ್ಥರಾಗಿ ನಾಗೇಶ್ವರ ರಾವ್ ನೇಮಕ ಪ್ರಶ್ನಿಸಿ ಅಲೋಕ್ ವರ್ಮಾ ಅರ್ಜಿ: ನಾಳೆ 'ಸುಪ್ರೀಂ' ವಿಚಾರಣೆ
** ಸಿಬಿಐ ಅಲ್ಲ ಬಿಬಿಐ-ಬಿಜೆಪಿ ಬ್ಯೂರೋ ಆಫ್ ಇನ್ವೆಸ್ಟಿಗೇಷನ್! ಮಮತಾ ಬ್ಯಾನರ್ಜಿ ಟ್ವೀಟ್
** ಸಿಬಿಐ ವಿಶ್ವಾಸಾರ್ಹತೆ ಕಾಪಾಡುವ ಸಲುವಾಗಿ ಅಧಿಕಾರಿಗಳಿಗೆ ರಜೆ ಮೇಲೆ ಕಳಿಸಲಾಗಿದೆ: ಕೇಂದ್ರ
** ಭಾರತದ ನೌಕಾ ಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾದ 777 ಮಿಲಿಯನ್ ಡಾಲರ್ ಯೋಜನೆ
** ಹಿಲರಿ ಕ್ಲಿಂಟನ್, ಒಬಾಮಾ ಮನೆಗೆ ಶಂಕಿತ ಸ್ಪೋಟಕದ ಪಾರ್ಸಲ್: ಅಮೆರಿಕಾ ಗುಪ್ತದಳ ತನಿಖೆ
** 2ನೇ ಏಕದಿನ ಪಂದ್ಯ: ವಿಂಡೀಸ್ ವಿರುದ್ಧ ಭಾರತಕ್ಕೆ ರೋಚಕ ಜಯ; ಕೊಹ್ಲಿ ಶತಕ,10 ಸಾವಿರ ರನ್ ಕ್ಲಬ್ ಸೇರಿದ ವಿರಾಟ್
Comments
Post a Comment