ಜೈ ಶೇಗುಣಸಿ ದಿನದ ಸುದ್ದಿ... ದಿ: 24-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 24-10-18

** ಜನತಾ ದರ್ಶನ: 17 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ, 50% ಇತ್ಯರ್ಥ
** ಮಲೆನಾಡು, ಕರಾವಳಿಗೆ ಸೇತುವೆಗಳ ಕೊಡುಗೆ ಘೋಷಿಸಿದ ಕುಮಾರಸ್ವಾಮಿ
** ಮಾಜಿ ಪ್ರಧಾನಿ ದೇವೇಗೌಡರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ
** ಮಹಿಳೆಯರಿಗೆ ಭಕ್ತಿಯಿದ್ದರೆ ಕ್ಷೇತ್ರಕ್ಕೆ ಹೋಗಿಯೇ ಆರಾಧನೆ ಮಾಡಬೇಕಿಲ್ಲ: ವೀರೇಂದ್ರ ಹೆಗ್ಗಡೆ
** ಕನ್ನಡ ಸಾಹಿತ್ಯ ಸಮ್ಮೇಳನ ಜನವರಿಗೆ ಮುಂದೂಡಿಕೆ: ಮನು ಬಳಿಗಾರ್
** ಬಳ್ಳಾರಿ ಉಪಚುನಾವಣೆ- ಅಧಿಕಾರದ ಮದ & ಸ್ವಾಭಿಮಾನದ ನಡುವೆ ನಡೆಯುತ್ತಿದೆ: ಮಾಜಿ ಸಚಿವ ಸಿ.ಟಿ.ರವಿ
** ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ
** ಅರ್ಜುನ್​ ಸರ್ಜಾ ಸುಸಂಸ್ಕೃತವಂತ,ಸಿಕ್ಕಿದ್ದೇ ಅವಕಾಶವೆಂದು ಮಾತನಾಡಬಾರದು: ನಟ ಜಗ್ಗೇಶ್​
** ರಾಹುಲ್‌ ಗಾಂಧಿಯೇ ಕಾಂಗ್ರೆಸ್‌ ಪಕ್ಷದ ಪ್ರಧಾನಿ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ
** ಶಬರಿಮಲೆ ವಿವಾದ: ಹುಂಡಿಯಲ್ಲಿ ಶಬರಿಮಲೆ ಉಳಿಸಿ ಸಂದೇಶದ ಚೀಟಿ: 45 ಲಕ್ಷ ರೂ ನಷ್ಟ!
** ಶಬರಿಮಲೆ ಹಿಂಸಾತ್ಮಕ ಪ್ರತಿಭಟನೆ: ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಕೇರಳ ಸಿಎಂ ಆಕ್ರೋಶ
** ರೈಲು ದುರಂತದ ಸಂತ್ರಸ್ತ ಮಕ್ಕಳನ್ನು ದತ್ತು ಪಡೆಯುತ್ತೇನೆ: ನವಜೋತ್​ ಸಿಂಗ್​ ಸಿಧು

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18