ಜೈ ಶೇಗುಣಸಿ ದಿನದ ಸುದ್ದಿ.. ದಿ: 23-10-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 23-10-18

** ಗೋಕಾಕಗೆ ಆಗಮಿಸಿದ ವೀರ ಯೋಧ ಉಮೇಶ್ ಹೆಳವರ್ ಪಾರ್ಥೀವ ಶರೀರ: ಅಂತಿಮ ದರ್ಶನಕ್ಕೆ ಅವಕಾಶ
** ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ: ಶೀಘ್ರದಲ್ಲಿಯೇ ಕಾನೂನು ಜಾರಿಗೆ ಚಿಂತನೆ
** ಡಿಕೆಶಿ, ಜಾರಕಿಹೊಳಿ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ: ದಿನೇಶ್ ಗುಂಡೂರಾವ್
** ಸಾಹೇಬ್ರು ದೊಡ್ಡವರು, ಅವರ ಬಗ್ಗೆ ಮಾತನಾಡಲಾಗದು: ಜಾರಕಿಹೊಳಿ ಹೆಸರೆಳದೇ ಲಕ್ಷ್ಮಿ ಹೆಬ್ಬಾಳ್ಕರ್‌ ತಿರುಗೇಟು
** ಮಧು ಬಂಗಾರಪ್ಪರನ್ನು ಗೆಲ್ಲಿಸುವ ಮೂಲಕ ರಾಜಕಾರಣಕ್ಕೆ ಹೊಸ ತಿರುವು ನೀಡುತ್ತೇವೆ: ದಿನೇಶ್ ಗುಂಡೂರಾವ್
** MeToo: ನಟಿ ಶ್ರುತಿ ಹರಿಹರನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಿರಿಯ ನಟ ರಾಜೇಶ್ ದೂರು
** ಮಿ ಟೂ ಚಳವಳಿ: ಪಿಐಎಲ್ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
** ಅಮೃತಸರ್ ರೈಲು ದುರಂತವನ್ನು ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಶಿವಸೇನೆ
** ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂ
** ರಾಜಕೀಯ ದ್ವೇಷ ಸಾಧನೆಗೆ ಸಿಬಿಐ ಒಂದು ಅಸ್ತ್ರ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
** ನೇತಾಜಿ ಹೆಸರಿನಲ್ಲಿ ಮೋದಿಯಿಂದ ಚುನಾವಣೆ ಗಿಮಿಕ್: ಮಲ್ಲಿಕಾರ್ಜುನ ಖರ್ಗೆ
** ಭಾರತ ಆಕ್ರಮಿತ ಕಾಶ್ಮೀರದಲ್ಲಿ ಮುಗ್ಧ ಕಾಶ್ಮೀರಿಗಳನ್ನು ಕೊಲ್ಲಲಾಗುತ್ತಿದೆ: ಪಾಕ್​ ಪ್ರಧಾನಿ
** ಸೌದಿ ಅರೇಬಿಯಾಗೆ ಸದ್ಯಕ್ಕೆ ಶಸ್ತ್ರಾಸ್ತ್ರ ಮಾರಾಟವಿಲ್ಲ: ಜರ್ಮನಿ
** ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 9-0 ಅಂತರದ ಭರ್ಜರಿ ಜಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18