ಜೈ ಶೇಗುಣಸಿ ದಿನದ ಸುದ್ದಿ.. ದಿ: 21-10-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 21-10-18

** ಅದ್ಧೂರಿಯಾಗಿ ಪ್ರಾರಂಭಗೊಂಡ ಹಾರೂಗೇರಿಯ ವೇದಾಂತ ಪರಿಷತ್
** ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಹೃದಯಾಘಾತದಿಂದ ಲಿಂಗೈಕ್ಯ; ಇಂದು ಅಂತ್ಯಕ್ರಿಯೆ.
** ಹಣ, ಹೆಂಡ, ತೋಳ್ಬಲದಿಂದ ಚುನಾವಣೆಗೆ ಇಳಿದವರಿಗೆ ತಕ್ಕ ಉತ್ತರ ನೀಡುತ್ತೇವೆ: ಬಿ.ಎಸ್​.ಯಡಿಯೂರಪ್ಪ
** ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕ್ಷಮೆ: ಡಿಕೆಶಿ ಪರ ಯಡಿಯೂರಪ್ಪ ಬ್ಯಾಟಿಂಗ್
** ಶಬರಿಮಲೆಗೆ ಮಹಿಳೆಯರ ಪ್ರವೇಶದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ
** ಭೀಮಾ ತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಸಿಪಿಐ ಬಂಧನ
** ಶಬರಿಮಲೆ ವಿವಾದ: ಕಡ್ಡಾಯವಾಗಿ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು: ಸಿದ್ದರಾಮಯ್ಯ
** ಶ್ರುತಿ ಹರಿಹರನ್​ ಆರೋಪ ಸುಳ್ಳು, ಈ ಹುಡುಗಿಯನ್ನು ತಬ್ಬಿ ಸಂತೋಷ ಪಡುವ ನೀಚ ನಾನಲ್ಲ: ಅರ್ಜುನ್​ ಸರ್ಜಾ
** ಇನ್ಮುಂದೆ ಶುಭಾಶಯ ಕೋರಲು ಮಾತ್ರ ಟ್ವಿಟರ್​ ಬಳಸುತ್ತೇನೆ ಎಂದ್ರು ನಟ ಜಗ್ಗೇಶ
** ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮಂಜೇಶ್ವರ ಶಾಸಕ ಅಬ್ದುಲ್​ ರಜಾಕ್​ ನಿಧನ
** ಬಾಬ್ರಿ ಮಸೀದಿ ನಾಶವಾದ ಸಂದರ್ಭ ನೆನಪಿಸುತ್ತಿದೆ ಶಬರಿಮಲೆ ಹೋರಾಟ: ಸೀತಾರಾಂ ಯಚೂರಿ
** ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ, ದೆಹಲಿ ವಿರುದ್ಧ 4 ವಿಕೆಟ್ ಜಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18