ಜೈ ಶೇಗುಣಸಿ ದಿನದ ಸುದ್ದಿ... ದಿ: 02-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 02-10-18

** ಇಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತ್ಯೋತ್ಸವ
** 16 ವರ್ಷಕ್ಕೇ ಕುಸಿಯಿತು ವಿಜಯಪುರ-ಅಥಣಿ ರಾಜ್ಯ ಹೆದ್ದಾರಿ ಸೇತುವೆ
** ಮೇಯರ್ ಚುನಾವಣೆ ಸೋಲು: ಅಶೋಕ್ ಗೆ ಸಂತೋಷ್ ತಪರಾಕಿ: ಮಾಜಿ ಡಿಸಿಎಂ ಪರ ಬಿಎಸ್ ವೈ ಬ್ಯಾಟಿಂಗ್
** ಅಕ್ಟೋಬರ್ 12ರೊಳಗೆ ಸಚಿವ ಸಂಪುಟ ವಿಸ್ತರಣೆ: ಸಿಎಂ ಕುಮಾರಸ್ವಾಮಿ
** ವರ್ಗಾವಣೆ ಆಡಳಿತದ ಒಂದು ಭಾಗ, ಅದೇನು ದೊಡ್ಡ ವಿಚಾರ ಅಲ್ಲ: ಡಿಸಿಎಂ ಪರಂ
** ದುನಿಯಾ ವಿಜಯ್​ಗೆ ಜಾಮೀನು ಮಂಜೂರು
** ಅಕ್ಟೋಬರ್ 3ರಿಂದ ಶಿರಾಡಿಯಲ್ಲಿ ಬಸ್ ಸಂಚಾರಕ್ಕೆ ಅನುಮತಿ
** ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಆಯ್ಕೆ ಆದ ನಿರ್ದೇಶಕ ಎಸ್.ನಾರಾಯಣ್
** ಭಾರತೀಯ ನ್ಯಾಯಾಂಗ ವ್ಯವಸ್ಥೆ ಸದೃಢವಾಗಿದೆ: ದೀಪಕ್​ ಮಿಶ್ರಾ
** ಬಡತನ ಶಾಪವಲ್ಲ ಎಂಬುದನ್ನು ಪ್ರಧಾನಿ ಮೋದಿಯವರನ್ನು ನೋಡಿ ತಿಳಿಯಿರಿ: ಬಿಪ್ಲಬ್​ ದೇಬ್​
** ರೋಹಿಂಗ್ಯ ನಿರಾಶ್ರಿತರನ್ನು ಗುರುತಿಸಿ, ಬಯೋಮೆಟ್ರಿಕ್ ವಿವರ ಸಂಗ್ರಹಿಸಿ: ರಾಜ್ಯಗಳಿಗೆ ರಾಜನಾಥ್ ಸಿಂಗ್
** ರಾಫೆಲ್ ಡೀಲ್ ನಲ್ಲಿ ನಾನು ಯಾರನ್ನೂ ಬೆಂಬಲಿಸಿಲ್ಲ: ಶರದ್ ಪವಾರ್
** ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ 20000 ಕಡಿತ
** ನೀರವ್ ಮೋದಿಗೆ ಸೇರಿದ 637 ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಇಡಿ ವಶಕ್ಕೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18