ಜೈ ಶೇಗುಣಸಿ ದಿನದ ಸುದ್ದಿ.. ದಿ: 18-10-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 18-10-18

** ರಾಜ್ಯದೆಲ್ಲೆಡೆ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ
** ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆದರೂ ಆಗಬಹುದು: ಸಿಎಂ ಎಚ್‍ಡಿಕೆ
** ಎಲ್ಲ ಚುನಾವಣೆಯಲ್ಲೂ ಸೋತಿದ್ದೀಯ,ಈ ಬಾರಿಯಾದರೂ ಗೆಲ್ಲು: ಶಿವರಾಮೇಗೌಡರಿಗೆ  ಅಂಬರೀಶ್​ ಸೂಚನೆ.
** ಬಿಜೆಪಿಗಿಂತ ದೊಡ್ಡ ಹಿಂದುತ್ವ ನಮಗಿದೆ : ಸಿಎಂ ಕುಮಾರಸ್ವಾಮಿ
** ಶೋಭಾ ಕರಂದ್ಲಾಜೆಯೇ ಹಾವಿನ ಕುಟುಂಬಕ್ಕೆ ಸೇರಿದವರಿರಬೇಕು: ಸಿದ್ದರಾಮಯ್ಯ
** ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್​ಗೆ ಅನಾರೋಗ್ಯ: ವಿಕ್ರಂ ಆಸ್ಪತ್ರೆಗೆ ದಾಖಲು
** ರಾಜಸ್ತಾನದ ಎಲ್ಲಾ 200 ವಿಧಾನಸಭೆ ಕ್ಷೇತ್ರಗಳಿಂದಲೂ ಸ್ಪರ್ಧೆ: ಬಿಎಸ್ ಪಿ
** ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ ಮನ್ವೇಂದರ್ ಸಿಂಗ್ ಕಾಂಗ್ರೆಸ್'ಗೆ ಸೇರ್ಪಡೆ
** ಶಬರಿಮಲೆಗೆ ತೆರಳುತ್ತಿದ್ದ ಮಹಿಳೆಯರ, ಪತ್ರಕರ್ತೆಯರ ಮೇಲೆ ದಾಳಿ, ವಾಹನಗಳಿಗೆ ಹಾನಿ
** ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೇಕೆ ವಿರೋಧ, ಶಾಸ್ತ್ರಗಳಿಗೂ ತಿದ್ದುಪಡಿ ತರಬಹುದು: ಸ್ವಾಮಿ
** ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ: ಪಾಕ್ 10 ಸರ್ಜಿಕಲ್ ದಾಳಿ ಬೆದರಿಕೆ ಕುರಿತು ಲೆ.ಜ.ರನ್ಬೀರ್ ಸಿಂಗ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18