ಜೈ ಶೇಗುಣಸಿ ದಿನದ ಸುದ್ದಿ.. ದಿ: 17-10-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 17-10-18
** ಜಮಖಂಡಿಯ ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ಆನಂದ ನ್ಯಾಮಗೌಡ್ರ ಗೆಲುವಿಗೆ ಶ್ರಮಿಸುವೆ: ಸಿದ್ದರಾಮಯ್ಯ** ಶ್ರೀರಂಗಪಟ್ಟಣದಲ್ಲಿ ದಸರಾಕ್ಕೆ ಸಿಎಂ ಚಾಲನೆ: ಮೈಸೂರು ಪೇಟಾ ತೊಡಲು ನಿರಾಕರಣೆ
** ಉಪ ಚುನಾವಣೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಗಟ್ಟಿಗೊಳಿಸಲಿದೆ: ಸಿಎಂ ಕುಮಾರಸ್ವಾಮಿ
** ಇಂದು ಕಾವೇರಿ ತೀರ್ಥೋದ್ಭವ: ತಲಕಾವೇರಿ ಜಾತ್ರೆಗೆ ಸಕಲ ಸಿದ್ದತೆ
** ಸರ್ಕಾರಿ ಶಾಲೆ ದತ್ತು ಪಡೆದ ನಟಿ ಪ್ರಣೀತಾ; ಇತರೆ ಸೆಲಿಬ್ರೆಟಿಗಳಿಗೆ ಮಾದರಿ
** ನಾನು ಮಾತನಾಡಿದರೆ ಕಾಂಗ್ರೆಸ್ ಮತಗಳನ್ನು ಕಳೆದುಕೊಳ್ಳುತ್ತೆ: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್
** ಅಸ್ಥಿರ ಮೈತ್ರಿ ಸರ್ಕಾರದಿಂದ ಅಭಿವೃದ್ದಿ ಸಾಧ್ಯವಿಲ್ಲ- ಅರುಣ್ ಜೇಟ್ಲಿ
** ಹಂದಿ ಜ್ವರ ಹಾಗೂ ಜಿಕಾ ವೈರಸ್ ಪರೀಕ್ಷಿಸಲು ಸಾಕಷ್ಟು ಕ್ರಮ: ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ
** ಸಚಿವ ಅಕ್ಬರ್ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರದ ವಿರುದ್ಧ ಶಿವಸೇನೆ ಆಕ್ರೋಶ
** 2014ರಲ್ಲಿ ಮೋದಿ ಗೆಲುವಿನ ರೂವಾರಿ ಪ್ರಶಾಂತ್ ಕಿಶೋರ್ ಈಗ ಜೆಡಿಯು ಉಪಾಧ್ಯಕ್ಷ
** ಸ್ವಯಂಘೋಷಿತ ದೇವಮಾನವ ರಾಂಪಾಲ್ಗೆ ಜೀವಾವಧಿ ಜೈಲು
** ಡೆನ್ಮಾರ್ಕ್ ಓಪನ್: ಕಠಿಣ ಪಂದ್ಯ ಗೆದ್ದ ಸೈನಾ ನೆಹ್ವಾಲ್ ದ್ವಿತೀಯ ಸುತ್ತಿಗೆ, ಆಘಾತಕಾರಿ ಸೋಲು ಕಂಡ ಸಿಂಧೂ ಹೊರಕ್ಕೆ.
** ಏಷ್ಯನ್ ಪ್ಯಾರಾ ಗೇಮ್ಸ್ ಪದಕ ವಿಜೇತರಿಗೆ ಪ್ರಧಾನಿ ಮೋದಿಯಿಂದ ಸನ್ಮಾನ !
Comments
Post a Comment