ಜೈ ಶೇಗುಣಸಿ ದಿನದ ಸುದ್ದಿ.. ದಿ: 16-10-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 16-10-18
** ಇಂದು ಹಾರೂಗೇರಿಯಲ್ಲಿ ಯುವ ಬ್ರಿಗೇಡ್ ವತಿಯಿಂದ 'ಮತ್ತೊಮ್ಮೆ ದಿಗ್ವಿಜಯ' ರಥಯಾತ್ರೆ ಮತ್ತು ಬಹಿರಂಗ ಕಾರ್ಯಕ್ರಮ** ಬಳ್ಳಾರಿಯಲ್ಲಿ ವಿ.ಎಸ್. ಉಗ್ರಪ್ಪ, ಜಮಖಂಡಿಯಲ್ಲಿ ಆನಂದ ನ್ಯಾಮಗೌಡ- ಕಾಂಗ್ರೆಸ್ ಟಿಕೆಟ್ ಫೈನಲ್
** ಕಾಂಗ್ರೆಸ್ ಮನೆಗಳನ್ನೆಲ್ಲ ಬಿಜೆಪಿ ಮನೆಗಳನ್ನಾಗಿಸಿ: ಬಿ.ಎಸ್.ಯಡಿಯೂರಪ್ಪ
** ಉಪಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮದೇ ಗೆಲುವು: ಮಾಜಿ ಸಿಎಂ ಸಿದ್ದು
** ವಿಧಾನಸಭೆ ಉಪಚುನಾವಣೆ ನಾಮಪತ್ರ ಸಲ್ಲಿಸಿದ ಅನಿತಾ ಕುಮಾರಸ್ವಾಮಿ: ಪತ್ನಿ ಪರ ಎಚ್ಡಿಕೆ ಪ್ರಚಾರ
** ಉಪಚುನಾವಣೆಯ 5 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ: ಎಚ್ ಡಿ ರೇವಣ್ಣ
** ಚಿಕ್ಕಮ್ಮನ ಸ್ಪರ್ಧೆಗೆ ಯಾವುದೇ ತಕಾರರಿಲ್ಲ : ಪ್ರಜ್ವಲ್ ರೇವಣ್ಣ
** ಶಿವಮೊಗ್ಗ ಚುನಾವಣೆಗೆ ಬಿ.ವೈರಾಘವೇಂದ್ರ ನಾಮಪತ್ರ; ಜಿಲ್ಲೆಯಲ್ಲಿ ಬಿಜೆಪಿಯಿಂದ ಶಕ್ತಿ ಪ್ರದರ್ಶನ
** ಬೆಂಗಳೂರು: ಕೆ.ಆರ್. ಪುರಂ- ಸಿಲ್ಕ್ ಬೋರ್ಡ್ ನಡುವಣ ಮೆಟ್ರೋ ಮಾರ್ಗ ಮತ್ತಷ್ಟು ವಿಳಂಬ ಸಾಧ್ಯತೆ
** ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರ ಧೈರ್ಯ ತೋರಬೇಕು: ಶಿವಸೇನೆ
** ರೂಪಾಯಿ ಮೌಲ್ಯ ಚೇತರಿಕೆಗೆ ಪಾವತಿ ಷರತ್ತುಗಳನ್ನು ಪರಿಶೀಲಿಸಿ: ತೈಲ ಕಂಪನಿಗಳಿಗೆ ಪ್ರಧಾನಿ ಮೋದಿ
** ರೈತರ ಸಾಲಮನ್ನಾ ಮಾಡಿ ಅಂದ್ರೆ ಪ್ರಧಾನಿ ತುಟಿ ಬಿಚ್ಚಲಿಲ್ಲ: ರಾಹುಲ್ ಗಾಂಧಿ
Comments
Post a Comment