ಜೈ ಶೇಗುಣಸಿ ದಿನದ ಸುದ್ದಿ... ದಿ: 15-10-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 15-10-18
** ಶಿವಮೊಗ್ಗ ಲೋಕ ಸಮರ: ಬಿಎಸ್ವೈ ಪುತ್ರ V/S ದಿ.ಬಂಗಾರಪ್ಪ ಪುತ್ರ; ಮಂಡ್ಯದಿಂದ ಶಿವರಾಮೇಗೌಡ ಸ್ಪರ್ಧೆ ಫೈನಲ್** ಬಳ್ಳಾರಿಯಲ್ಲಿ ನಾವೇ ಪ್ರಭಾವಿಗಳು, ಡಿಕೆಶಿ ಮಾತನಾಡಿದ್ರೆ ಇರುವೆಯಂತೆ: ಜನಾರ್ದನ ರೆಡ್ಡಿ
** ಬಳ್ಳಾರಿಯಲ್ಲಿ ಬಿಜೆಪಿಗೆ ಬಂಡಾಯ; ಪಕ್ಷಕ್ಕೆ ರಾಜೀನಾಮೆ ಕೊಟ್ಟು ಸ್ಪರ್ಧೆಗಿಳಿದ ಟಿಕೆಟ್ ಆಕಾಂಕ್ಷಿ ಡಾ.ಶ್ರೀನಿವಾಸ್
** ರಾಮನಗರದ ಕಾಂಗ್ರೆಸ್ ಬಂಡಾಯ ಶಮನ; ಅನಿತಾ ಕುಮಾರಸ್ವಾಮಿ ನಮ್ಮ ಒಮ್ಮತದ ಅಭ್ಯರ್ಥಿ: ಇಕ್ಬಾಲ್
** ದಸರಾ ಹಾಫ್ ಮ್ಯಾರಥಾನ್ನಲ್ಲಿ ಓಡುವಾಗ ಮುಗ್ಗರಿಸಿ ಬಿದ್ದ ಸಚಿವ ಜಿ.ಟಿ ದೇವೇಗೌಡ
** ಕೆಂಪೇಗೌಡ ಪ್ರಶಸ್ತಿ: ಪ್ರಶಸ್ತಿ ಆಯ್ಕೆ ಮಾರ್ಗಸೂಚಿಗೆ ಸಮಿತಿ ರಚಿಸುವಂತೆ ಡಿಸಿಎಂಗೆ ಬಿಬಿಎಂಪಿ ಪತ್ರ
** ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನನ್ನ ಆಕ್ಷೇಪವೇನು ಇಲ್ಲ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ
** ಏಮ್ಸ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಗೋವಾ ಸಿಎಂ ಮನೋಹರ್ ಪರಿಕ್ಕರ್
** ಎಲ್ಲರೂ ಒಪ್ಪಿದರೇ ಅಲಹಾಬಾದ್ ಗೆ ಪ್ರಯಾಗ್ ರಾಜ್ ಎಂದು ನಾಮಕರಣ: ಯೋಗಿ ಆದಿತ್ಯನಾಥ್
** ಭಾರತ ಶ್ರೇಷ್ಠ ರಾಷ್ಟ್ರ; ಒಗ್ಗಟ್ಟಿನಿಂದ ಇರೋಣ, ನಮ್ಮ ಒಗ್ಗಟ್ಟು ಏಷ್ಯಾಗೆ ನೀಡಲಿದೆ ತಾಕತ್ತು: ಚೀನಾ
** ಮಲೇಷ್ಯಾದಲ್ಲೂ ಬರಲಿದೆ 'ಆಧಾರ್': ಈ ಯೋಜನೆಗೆ ಭಾರತದ ಮಾದರಿಯೇ ಆಧಾರ!
** ಭಾರತ-ವಿಂಡೀಸ್ ಟೆಸ್ಟ್: ಭಾರತಕ್ಕೆ 10ವಿಕೆಟ್ ಗಳ ಭರ್ಜರಿ ಜಯ; ಯಾದವ್ ಪಂದ್ಯ ಶ್ರೇಷ್ಠ, ಪೃಥ್ವಿ ಷಾ ಸರಣಿ ಶ್ರೇಷ್ಠ.
Comments
Post a Comment