ಜೈ ಶೇಗುಣಸಿ ದಿನದ ಸುದ್ದಿ.. ದಿ: 14-10-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 14-10-18
** ಸಾಲಮನ್ನಾ ಅಸ್ಪಷ್ಟ; ನ.12 ರಂದು ವಿಧಾನಸೌಧ ಮುತ್ತಿಗೆಗೆ ರೈತ ಸಂಘ, ಹಸಿರು ಸೇನೆ ನಿರ್ಧಾರ** ಹೆಚ್'ಡಿಕೆ, ದೇವೇಗೌಡರ ಭೇಟಿ: ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನದ ಮೇಲೆ ಹೊರಟ್ಟಿ ಕಣ್ಣು
** ಸಚಿವ ಮಹೇಶ್ ರಾಜೀನಾಮೆಗು ಬಿಜೆಪಿಗು ಯಾವುದೇ ಸಂಬಂಧವಿಲ್ಲ: ಯಡಿಯೂರಪ್ಪ
** ಬಳ್ಳಾರಿ ಉಪಚುನಾವಣೆ ಅಭ್ಯರ್ಥಿ ಕುರಿತು ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ: ಕೆಪಿಸಿಸಿ ಅಧ್ಯಕ್ಷ
** ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ ಅಲ್ಲ, ಎಚ್‌ಡಿಡಿ, ಎಚ್‌ಡಿಕೆ ಸರ್ಕಾರ: ಕೆ ಎಸ್ ಈಶ್ವರಪ್ಪ
** ಮೋದಿ ಧಾರಾಳವಾಗಿ ಕರ್ನಾಟಕದಿಂದ ಸ್ಪರ್ಧಿಸಲಿ, ರಾಜ್ಯವನ್ನು ಅಭಿವೃದ್ಧಿ ಮಾಡಲಿ: ಎಚ್‌ಡಿಡಿ
** ರಾಹುಲ್ ಗಾಂಧಿ ಯಾವ ಪುರುಷಾರ್ಥಕ್ಕೆ ಎಚ್ಎಎಲ್ ನೌಕರರೊಂದಿಗೆ ಸಂವಾದ ನಡೆಸುತ್ತಿದ್ದಾರೆ: ಶೋಭಾ ಕರಂದ್ಲಾಜೆ
** ಪ್ರಧಾನಿ ಮೋದಿಯವರೇ, ರಫೇಲ್ ಡೀಲ್ ಬಗ್ಗೆಯಾದರೂ ಮಾತನಾಡಿ: ಸಿದ್ದರಾಮಯ್ಯ
** ರಫೇಲ್ ಒಪ್ಪಂದ ಎಚ್ಎಎಲ್ನ ಹಕ್ಕು; ದೇಶದಲ್ಲಿ ಯುದ್ಧ ವಿಮಾನ ಉತ್ಪಾದನೆ ಎಚ್ಎಎಲ್ಗೆ ಮಾತ್ರ ಸಾಧ್ಯ: ರಾಹುಲ್ ಗಾಂಧಿ
** ಪ್ರತಿಭಟನೆಗಳಿಗೆ ಹೆದರಿಲ್ಲ, ಶಬರಿಮಲೆ ಯಾತ್ರೆಗೆ ಶೀಘ್ರದಲ್ಲೇ ದಿನಾಂಕ ಘೋಷಣೆ: ತೃಪ್ತಿ ದೇಸಾಯಿ
** ತಾವು ಬರೆದ ಹಾಡಿಗೆ ನೃತ್ಯ ಮಾಡಿದ ಅಂಧ ಮಕ್ಕಳ ನೋಡಿ ಖುಷಿಪಟ್ಟ ಪ್ರಧಾನಿ ಮೋದಿ
** ರಷ್ಯಾದಿಂದ ಎಸ್ -400 ಖರೀದಿ,ಇರಾನ್ ನಿಂದ ತೈಲ ಆಮದು: ಭಾರತದ ನಿರ್ಧಾರದ ಮೇಲೆ ಅಮೆರಿಕಾ ಕಣ್ಣು
** ಏಷ್ಯನ್ ಪ್ಯಾರಾ ಗೇಮ್ಸ್ : ಚೆಸ್ ನಲ್ಲಿ ಕರ್ನಾಟಕದ ಕಿಶನ್ ಗಂಗೊಳ್ಳಿ ಬಂಗಾರದ ಸಾಧನೆ
** ಭಾರತ-ವಿಂಡೀಸ್ ಟೆಸ್ಟ್: WI: 311/10 ಕೆರಿಬಿಯನ್ ರಿಗೆ ದಿಟ್ಟ ಉತ್ತರ ನೀಡಿದ ಭಾರತ; ಷಾ, ಪಂತ್, ರಹಾನೆ ಅರ್ಧಶತಕ. IND:308/4
Comments
Post a Comment