ಜೈ ಶೇಗುಣಸಿ ದಿನದ ಸುದ್ದಿ.. ದಿ: 12-10-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 12-10-18

** ಸಚಿವ ಎನ್. ಮಹೇಶ್ ರಾಜೀನಾಮೆ; ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನ
** ಸಮ್ಮಿಶ್ರ ಸರ್ಕಾರದ ಆಯಸ್ಸು ಇನ್ನೆರಡು ತಿಂಗಳು ಮಾತ್ರ: ಕೋಡಿ ಮಠದ ಶ್ರೀ ಭವಿಷ್ಯ
** ಎನ್‌. ಮಹೇಶ್‌ ರಾಜೀನಾಮೆ ಸುದ್ದಿ ಕೇಳಿ ಶಾಕ್‌ ಆಗಿದೆ: ಜಿ.ಟಿ. ದೇವೇಗೌಡ
** ರಾಮನಗರ ಜೆಡಿಎಸ್‌ ಅಭ್ಯರ್ಥಿ ಬೆಂಬಲ ವಿರೋಧಿಸಿದ ಕೈ ನಾಯಕರಿಗೆ ಡಿಕೆಶಿ ಖಡಕ್‌ ವಾರ್ನಿಂಗ್
** ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದೆಂದು ಅಂದುಕೊಂಡಿದ್ದೆ: ಶೋಭಾ
** ಮಹಾಭಾರತ ಯುದ್ಧದಲ್ಲಿ  ಪಾಂಡವರು ಗೆದ್ದಂತೆ ಬಿಜೆಪಿ ಗೆಲ್ಲಲಿದೆ: ಶ್ರೀರಾಮುಲು
** ಲೋಕಸಭಾ ಉಪಚುನಾವಣೆಗೆ ಭರಿಸಲು ನನ್ನ ಬಳಿ ಹಣ ಇಲ್ಲ: ಕಿಮ್ಮನೆ ರತ್ನಾಕರ
** ಬೆಂಗಳೂರಿನಲ್ಲಿ ಐಕಿಯಾ ಕೇಂದ್ರ ಸ್ಥಾಪನೆಗೆ ಸಹಕಾರ: ಡಿಸಿಎಂ ಭರವಸೆ
** ರಾಹುಲ್​ ಗಾಂಧಿ ಕಾರ್ಯಕ್ರಮಕ್ಕೆ ಎಚ್​ಎಎಲ್​ ಸ್ಥಳ ನಿರಾಕರಣೆ
** ನರೇಂದ್ರ ಮೋದಿ ಅನಿಲ್​ ಅಂಬಾನಿಗೆ ಮಾತ್ರ ಪ್ರಧಾನಿ: ರಾಹುಲ್​ ಗಾಂಧಿ
** ಕಾರ್ತಿ ಚಿದಂಬರಂಗೆ ಸೇರಿದ್ದ 54 ಕೋಟಿ ರೂ.ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇ.ಡಿ.
** ಉದ್ಯಮಿ ವಿಜಯ್ ಮಲ್ಯರ ಬೆಂಗಳೂರಿನಲ್ಲಿರುವ ಆಸ್ತಿ ವಶಕ್ಕೆ ದೆಹಲಿ ನ್ಯಾಯಾಲಯ ಆದೇಶ
** ಯೋಗಿ, ಅಖಿಲೇಶ್‌ಗೆ ನವರಾತ್ರಿ ಉಪವಾಸ, ಮುಂದುವರಿದ ರಾಹುಲ್ ಟೆಂಪಲ್ ರನ್
* ಇಂದಿನಿಂದ ಭಾರತ ವಿಂಡೀಸ್ 2ನೇ ಟೆಸ್ಟ. ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಭಾರತ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18