ಜೈ ಶೇಗುಣಸಿ ದಿನದ ಸುದ್ದಿ.. ದಿ: 11-10-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 11-10-18
** ದಸರಾ ಉತ್ಸವಕ್ಕೆ ಸುಧಾಮೂರ್ತಿಯಿಂದ ಚಾಲನೆ; ನವರಾತ್ರಿ ಅಂಗವಾಗಿ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್** ಕೊಡಗು ಜಿಲ್ಲೆ ಪ್ರವಾಹಪೀಡಿತರಿಗೆ ಇನ್ಫೋಸಿಸ್ ವತಿಯಿಂದ ಮನೆ ನಿರ್ಮಾಣ: ಸುಧಾ ಮೂರ್ತಿ
** ರಾಜ್ಯದ ಅಭಿವೃದ್ಧಿಗೆ ಹಲವು ಕನಸು ಕಂಡಿದ್ದೇನೆ, ಈ ಸರ್ಕಾರದ ಮೇಲೆ ನಂಬಿಕೆ ಇಡಿ: ಸಿಎಂ ಕುಮಾರಸ್ವಾಮಿ
** ದಸರಾ ಸಂಭ್ರಮಕ್ಕೆ ನೀತಿ ಸಂಹಿತೆ ಅಡ್ಡಿಯಿಲ್ಲ: ಕೇಂದ್ರ ಚುನಾವಣಾ ಆಯೋಗ
** ಶಿವಮೊಗ್ಗ ಲೋಕಸಭೆಯಿಂದ ಮಧುಬಂಗಾರಪ್ಪ ಕಣಕ್ಕೆ: ಎಚ್ಡಿಡಿ
** ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿ: ಸಂಸದ ಪ್ರತಾಪ್ ಸಿಂಹ ಸಿಎಂಗೆ ಒತ್ತಾಯ
** ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ, ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ: ಆರ್.ವಿ.ದೇಶಪಾಂಡೆ
** ರಾಮನಗರದ ಕಾಂಗ್ರೆಸ್ ಮುಖಂಡ ಸಿ.ಎಂ. ಲಿಂಗಪ್ಪ ಪುತ್ರ ಬಿಜೆಪಿ ಸೇರ್ಪಡೆ: ಅಭ್ಯರ್ಥಿಯಾಗುವ ಸಾಧ್ಯತೆ
** ಅಕ್ಟೋಬರ್ 13 ರಂದು ಬೆಂಗಳೂರಿಗೆ ರಾಹುಲ್ ಗಾಂಧಿ: ಎಚ್ ಎಎಲ್ ನೌಕರರೊಂದಿಗೆ ಸಂವಾದ
** ಪುರಿ ಜಗನ್ನಾಥ ದೇಗುಲಕ್ಕೆ ಕರ್ತವ್ಯನಿರತ ಪೊಲೀಸರಿಗಿಲ್ಲ ಪ್ರವೇಶ: ಸುಪ್ರೀಂಕೋರ್ಟ್
** ಇರಾನ್ ಮೇಲೆ ಅಮೆರಿಕ ನಿರ್ಬಂಧ: ನವೆಂಬರ್ ನಿಂದ ಭಾರತಕ್ಕೆ ಸೌದಿಯಿಂದ 4 ಬಿಲಿಯನ್ ಬ್ಯಾರೆಲ್ ಹೆಚ್ಚುವರಿ ತೈಲ
** ರಫೆಲ್ ಒಪ್ಪಂದದ ಕುರಿತು ಮಾಹಿತಿ ಒದಗಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ
** ಬಿಜೆಪಿ ಒಗ್ಗೂಡಿಸುತ್ತೆ, ಕಾಂಗ್ರೆಸ್ ಒಡೆಯುತ್ತೆ: ಮೋದಿ
** ರಾಫೆಲ್ ಡೀಲ್: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಮತ್ತೆ ವಾಗ್ದಾಳಿ
** ಸಾರಿಗೆ ಸಚಿವ ಗಹ್ಲೋಟ್ ಮನೆ ಮೇಲೆ ಐಟಿ ದಾಳಿ: ಕ್ಷಮೆ ಕೇಳುವಂತೆ ಪ್ರಧಾನಿ ಮೋದಿಗೆ ಕೇಜ್ರಿವಾಲ್ ಆಗ್ರಹ
** ಏಷ್ಯನ್ ಪ್ಯಾರಾ ಗೇಮ್ಸ್: ಚಿನ್ನಕ್ಕೆ ಗುರಿಯಿಟ್ಟ ಬಿಲ್ಲುಗಾರ ಹರ್ವಿಂದರ್ ಸಿಂಗ್
Comments
Post a Comment