ಜೈ ಶೇಗುಣಸಿ ದಿನದ ಸುದ್ದಿ.. ದಿ: 10-10-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 10-10-18
** ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಸುಧಾ ಮೂರ್ತಿ ಚಾಲನೆ** ಜಮಖಂಡಿಯಲ್ಲಿ ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಗೆಲ್ಲುತ್ತೇನೆ: ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ
** ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರದ ಚಿಂತನೆ
** ** ರಾಮನಗರ ಬೈ ಎಲೆಕ್ಷನ್ಗೆ ಅನಿತಾ ಕುಮಾರಸ್ವಾಮಿ ಹೆಸರು ಘೋಷಣೆ
** ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಬ್ರೇಕ್!
** ಮಡಿಕೇರಿಯಲ್ಲಿ ಕಾವೇರಿ ತೀರ್ಥೋದ್ಭವ: ತುಲಾ ಸಂಕ್ರಮಣ ಜಾತ್ರೆಗೆ 50 ಲಕ್ಷ ಘೋಷಣೆ
** ಸಂಸದರಾಗಿ ಪ್ರತಾಪ್ ಸಿಂಹ, ಪ್ರಹ್ಲಾದ್ ಜೋಶಿ ಅತ್ಯುತ್ತಮ ಸಾಧನೆ: ಬಿಜೆಪಿ ಪರಾಮರ್ಶನ ವರದಿ
** ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ: ರಾಮ್‌ದೇವ್
** ರಾಮ ಮಂದಿರ ನಿರ್ಮಾಣವಾಗದಿದ್ದರೆ ಬಿಜೆಪಿ ಅಧಿಕಾರದಿಂದ ಔಟ್: ಶಿವಸೇನೆ ಎಚ್ಚರಿಕೆ
** ಜಿಎಸ್ ಟಿ ಹಾಗೂ ನೋಟು ಅಮಾನ್ಯತೆಯಿಂದ ದೇಶದ ಆರ್ಥಿಕತೆ ನಾಶ: ರಾಹುಲ್ ಗಾಂಧಿ
** ಹೆಚ್ಚು ಸೀಟ್ ಗಾಗಿ ಕಾಂಗ್ರೆಸ್ ಬಳಿ ಭಿಕ್ಷೆ ಬೇಡಲ್ಲ: ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ
** ಏಷ್ಯನ್ ಪ್ಯಾರಾ ಗೇಮ್ಸ್ 2018: ಮಹಿಳಾ ಕ್ಲಬ್ ಥ್ರೋನಲ್ಲಿ ಭಾರತದ ಏಕ್ತಾಗೆ ಸ್ವರ್ಣ!
Comments
Post a Comment