ಜೈ ಶೇಗುಣಸಿ ದಿನದ ಸುದ್ದಿ.. ದಿ: 01-10-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 01-10-18
** ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ: ಬಾಲ್ಯದ ಗೆಳೆಯರಾದ ಗಿರಡ್ಡಿ, ಕಲ್ಬುರ್ಗಿ ಇರಬೇಕಿತ್ತು: ಚಂದ್ರಶೇಖರ್ ಕಂಬಾರ** ಬ್ಯಾಂಕಿನವರು ರೈತರಿಗೆ ನೋಟಿಸ್ ನೀಡಿದರೆ ಮ್ಯಾನೇಜರ್ ಅರೆಸ್ಟ್: ಸಿಎಂ ಕುಮಾರಸ್ವಾಮಿ ಎಚ್ಚರಿಕೆ
** ಲಕ್ಷ್ಮೀ ಹೆಬ್ಬಾಳ್ಕರ್ ಸತ್ಯ ಹೇಳಿದರೆ ದೊಡ್ಡವರಾಗುತ್ತಾರೆ: ಬಿಎಸ್ವೈ
** ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ನಾನೇ: ಮಾಜಿ ಸಿಎಂ ಸಿದ್ದರಾಮಯ್ಯ
** ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ಕೋವಿಂದ್ ಅಂಕಿತ
** ಶಾಂತಿ ಮುಖ್ಯ, ಆದರೆ ಆತ್ಮ ಗೌರವದ ಬಲಿ ಕೊಟ್ಟಲ್ಲ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
** ಬಿಜೆಪಿ ಹಿಂದೂಗಳನ್ನೂ ರಕ್ಷಿಸುವುದಿಲ್ಲ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
** ಭಾರತದ ವಾಯುನೆಲೆಯಲ್ಲಿ ಹೆಲಿಕಾಪ್ಟರ್ ಹಾರಿಸಿ ಪಾಕ್ ಉದ್ಧಟತನ, ಸೇನೆಯಿಂದ ಪ್ರತಿದಾಳಿ
** ಪಾಕ್ಗೆ ತಕ್ಕ ತಿರುಗೇಟು ಕೊಡುವುದೇ ನಮ್ಮ ಗುರಿ: ಪ್ರಧಾನಿ ಮೋದಿ
** ನಾಚಿಕೆಗೇಡು; ಮಾತುಕತೆ ವೇಳೆ ಕುವೈತ್ ಅಧಿಕಾರಿ ಪರ್ಸ್ ಕದ್ದ ಪಾಕ್ ಅಧಿಕಾರಿ, ಸಿಸಿಟಿವಿಯಲ್ಲಿ ಸೆರೆ
** ಅರ್ಚರಿ ವಿಶ್ವಕಪ್ ಫೈನಲ್ಸ್ : ಭಾರತದ ದೀಪಿಕಾ ಕುಮಾರಿಗೆ ಕಂಚಿನ ಪದಕ
Comments
Post a Comment