ಜೈ ಶೇಗುಣಸಿ ದಿನದ ಸುದ್ದಿ... ದಿ: 09-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 09-09-18

** ಸಿಎಂ ಎಚ್ ಡಿ ಕೆ ನೇತೃತ್ವದ ನಿಯೋಗದಿಂದ ಸೋಮವಾರ ಪ್ರಧಾನಿ ಭೇಟಿ; ಕೊಡಗಿಗೆ ಪರಿಹಾರ ನೀಡುವಂತೆ ಮನವಿ
** ಪಿಎಲ್ ಡಿ ಬ್ಯಾಂಕಿನ ಸಾಲಮನ್ನಾ ಪ್ರಸ್ತಾವ ಇಲ್ಲ- ಬಂಡೆಪ್ಪ ಕಾಶಂಪೂರ್ !
** ದೋಸ್ತಿ ಸರ್ಕಾರ ಯಾವಾಗ ಬೇಕಾದ್ರೂ ಬಿದ್ದು ಹೋಗಬಹುದು: ಈಶ್ವರಪ್ಪ
** ಪತ್ರದ ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ: ಬಿಎಸ್​ವೈ ಸವಾಲು
** ಸತೀಶ್ ನನ್ನು ಸಿಎಂ ಮಾಡಿಯೇ ತೀರುತ್ತೇನೆ: ರಮೇಶ್ ಜಾರಕಿಹೊಳಿ
** ಅದ್ಧೂರಿಯಾಗಿ ಉದ್ಘಾಟನೆಗೊಂಡ ಕನ್ನಡ ಚಲನಚಿತ್ರ ಕಪ್;
** ಐಟಿ, ಇಡಿ ದಾಳಿ ಪ್ರಕರಣ: ಬಿಎಸ್‌ವೈ ಪತ್ರ ಫೋರ್ಜರಿ ಮಾಡಿದ ಡಿ.ಕೆ ಸುರೇಶ್‌: ಬಿಜೆಪಿ ಆರೋಪ
** ಪ್ರಧಾನಿ ಮೋದಿಯಿಂದ ಐಟಿ ಮತ್ತು ಇಡಿ ದುರುಪಯೋಗ: ಡಿಸಿಎಂ ಪರಮೇಶ್ವರ್ ಆರೋಪ
** 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲವು: ಅಮಿತ್​ ಷಾ
** ಏಷ್ಯಾಡ್​ ಸಾಧಕಿ ಪೂವಮ್ಮಗೆ ನಿವೇಶನ: ಸಿಎಂ ಎಚ್ಡಿಕೆ
** ಭಾರತ-ಇಂಗ್ಲೆಂಡ್ ಟೆಸ್ಟ್: ಕೊಹ್ಲಿ 49; 158 ರನ್ ಹಿನ್ನಡೆಯಲ್ಲಿ ಭಾರತ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18