ಜೈ ಶೇಗುಣಸಿ ದಿನದ ಸುದ್ದಿ... ದಿ: 08-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 08-09-18
** ಪಿಎಲ್ಡಿ ಬ್ಯಾಂಕ್ ಚುನಾವಣೆ: ಹೆಬ್ಬಾಳಕರ ಬಣಕ್ಕೆ ಗೆಲುವು; ಹಿಡಿತ ಕಕಳೆದುಕೊಂಡ ಜಾರಕಿಹೊಳಿ ಸಹೋದರರು** ಹೆಬ್ಬಾಳ್ಕರ್-ಜಾರಕಿಹೊಳಿ ಸಮಸ್ಯೆ ಇತ್ಯರ್ಥವಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿ
** ಡಿಸಿಎಂ ಹುದ್ದೆ ಕೊಡ್ತೀವಿ ಬಿಜೆಪಿಗೆ ಬನ್ನಿ: ರಮೇಶ್ ಜಾರಕಿಹೊಳಿಗೆ ಯತ್ನಾಳ್ ಆಹ್ವಾನ
** ಉತ್ತರ ಕರ್ನಾಟಕಕ್ಕೆ ಹಲವು ಇಲಾಖೆಗಳ ವರ್ಗಾವಣೆ: ಸರ್ಕಾರ ಮಹತ್ವದ ನಿರ್ಧಾರ
** ಕರಾವಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಶೀಘ್ರ ಕ್ರಮ : ಸಿಎಂ ಕುಮಾರಸ್ವಾಮಿ
** ಗೋಕರ್ಣ ದೇವಾಲಯ ಹಸ್ತಾಂತರ ರದ್ದು: ಹೈಕೋರ್ಟ್ ಆದೇಶಕ್ಕೆ ತಡೆ ನಿಡಲು ಸುಪ್ರೀಂ ನಕಾರ
** ಕೆಸಿಆರ್ ಕೃತಜ್ಞತೆ ಇಲ್ಲದ ವ್ಯಕ್ತಿ: ರಾಹುಲ್ ಬಫೂನ್ ಹೇಳಿಕೆಗೆ ಹಲವು ಪಕ್ಷಗಳ ಆಕ್ರೋಶ
** ನನ್ನ ಭಾಷಣಕ್ಕೆ ಚಪ್ಪಾಳೆ ಹೊಡೆಯುವ ದಲಿತರು ಹೋರಾಟ ಬಂದಾಗ ಮಾತ್ರ ಮೌನ: ಜಿಗ್ನೇಶ್
** ಪಾಕಿಸ್ತಾನ ಬೇರೆ ದೇಶದ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲ: ಪ್ರಧಾನಿ ಇಮ್ರಾನ್ ಖಾನ್
** ಇಂದಿನಿಂದ ಸ್ಯಾಂಡಲ್ ವುಡ್ ನಿಂದ 'ಕನ್ನಡ ಚಲನಚಿತ್ರ ಕಪ್' ಟೂರ್ನಿ; ಸೆಹ್ವಾಗ್ ಸೇರಿ 6ಅಂತರಾಷ್ಟ್ರೀಯ ಕ್ರಿಕೆಟರ್ಸ್ ಭಾಗಿ
** ಏಷ್ಯನ್ ಗೇಮ್ಸ್ 2018ರ ಚಿನ್ನದ ಹಹುಡುಗಿ ಪೂವಮ್ಮಗೆ 40 ಲಕ್ಷ ರೂ. ಚೆಕ್ ನೀಡಿ ಗೌರವಿಸಿದ ರಾಜ್ಯ ಸರ್ಕಾರ
** ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್: ಮೊದಲ ದಿನ ಭಾರತಕ್ಕೆ ಮೇಲುಗೈ; ಇಂಗ್ಲೆಂಡ್-198/7
Comments
Post a Comment