ಜೈ ಶೇಗುಣಸಿ ದಿನದ ಸುದ್ದಿ.. ದಿ: 07-09-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 07-09-18
** ಇಂದು ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ-ಹೆಬ್ಬಾಳಕರ ಬಣಗಳ ನೇರ ಹಣಾಹಣಿ; ಲಕ್ಷ್ಮಿ ಗೆದ್ರೆ ಜಾರಕಿಹೊಳಿಯಿಂದ ಉಗ್ರ ತೀರ್ಮಾನ!** ಜಾರಕಿಹೊಳಿ ಪಕ್ಷಕ್ಕೆ ತೊಂದರೆ ಕೊಡುವವರಲ್ಲ :ದಿನೇಶ್ ಗುಂಡೂರಾವ್
** ಭೂಕುಸಿತದಿಂದ ಹಾನಿಗೀಡಾದ ಕೊಡಗು: 2019 ಕೊಡವ ಹಾಕಿ ಉತ್ಸವ ರದ್ದು
** ರಾಜ್ಯದ ಎಲ್ಲ ನಗರಗಳಲ್ಲೂ ಪಿಒಪಿ ಗಣಪತಿ ತಯಾರಿಕೆ, ಮಾರಾಟ ನಿಷೇಧ
** ರೈತರು ಎಕರೆಗೆ 20 ಮರ ಬೆಳೆಸುವುದು ಕಡ್ಡಾಯ ಕಾನೂನು ತರಲು ಸರ್ಕಾರ ಚಿಂತನೆ: ಸಚಿವ ಶಂಕರ್
** ಸಿಎಂ ಎಚ್ಡಿಕೆ ಆರೋಪ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಬಿಎಸ್ವೈ
** ಎಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ, ಎಚ್.ಡಿ.ರೇವಣ್ಣ ಆಂಜನೇಯನಿದ್ದಂತೆ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
** 5ನೇ ಬಾರಿಗೆ ಲೋಕಪಾಲ ಸಭೆಗೆ ಖರ್ಗೆ ಗೈರು
** ವಿಧಾನಸಭೆ
** ತೆಲಂಗಾಣ ವಿಧಾನಸಭೆ ವಿಸರ್ಜನೆ, ಹಂಗಾಮಿ ಸಿಎಂ ಆಗಿ ಕೆಸಿಆರ್ ಮುಂದುವರಿಕೆ
** ಭಯೋತ್ಪಾದನೆ ನಿಲ್ಲಿಸಲು ಪಾಕ್ ಮೊದಲ ಹೆಜ್ಜೆ ಇರಿಸಬೇಕು: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
** ರಾಹುಲ್ ಗಾಂಧಿ ದೇಶದ ದೊಡ್ಡ ಜೋಕರ್: ತೆಲಂಗಾಣ ಸಿಎಂ ಕೆಸಿಆರ್
** ಇಸ್ರೋ 'ಗಗನಯಾನ'ಕ್ಕೆ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆ ನೆರವು
** ತಾರತಮ್ಯವಿಲ್ಲದ ಎಚ್1ಬಿ ವೀಸಾ ನೀತಿ ನಿರೀಕ್ಷೆ : ಸುಷ್ಮಾ ಸ್ವರಾಜ್
Comments
Post a Comment