ಜೈ ಶೇಗುಣಸಿ ದಿನದ ಸುದ್ದಿ... ದಿ: 06-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 06-09-18
** ಬಿಎಸ್ವೈ ಪುತ್ರರು ಐಟಿ ಅಧಿಕಾರಿಗಳನ್ನು ಭೇಟಿ ಮಾಡಿರುವುದು ಸತ್ಯ: ಸಿಎಂ** ಸರ್ಕಾರ ಉರುಳಿಸಲು ಐಟಿ ಜತೆ ಬಿಜೆಪಿ ಡೀಲ್: ಸಿಎಂ ಎಚ್ ಡಿಕೆ ಆರೋಪಕ್ಕೆ ಬಿಎಸ್ ವೈ ಕಿಡಿ
** ವಿದ್ಯಾರ್ಥಿ ವೇತನಕ್ಕಾಗಿ ಪ್ರತ್ಯೇಕ ವೆಬ್ ಪೋರ್ಟಲ್ ಗೆ ಸಿಎಂ ಎಚ್ ಡಿಕೆ ಚಾಲನೆ
** 2ನೇ ಶನಿವಾರ ಹೆಚ್ ಡಿ ಕುಮಾರಸ್ವಾಮಿ ಜನತಾದರ್ಶನ ಇರಲ್ಲ -ಮುಖ್ಯಮಂತ್ರಿ ಕಚೇರಿ
** ಕೆಶಿಪ್ ಕಚೇರಿ: ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ;ವಿಧಾನಸೌಧವೂ ಹಾಸನಕ್ಕೆ ಸ್ಥಳಾಂತರವಾಗಬಹುದು: ಬಿಜೆಪಿ ಟ್ವೀಟ್
** ಚುನಾವಣಾ ರಾಜಕೀಯಕ್ಕೆ ಶಾಸಕ ಆನಂದ್ ಸಿಂಗ್ ಗುಡ್ ಬೈ!
** ತೈಲ ಬೆಲೆ ಹೆಚ್ಚಾಗಿದ್ದಕ್ಕೆ ಎತ್ತಿನಗಾಡಿ ಓಡಿಸಿ ಪ್ರತಿಭಟಿಸಿದ ದಿನೇಶ್ ಗುಂಡೂರಾವ್
** ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದಾಗಿ ಬಸ್ ದರವೂ ಹೆಚ್ಚಳ: ಡಿಸಿಎಂ
** ಲಿಂಗನಮಕ್ಕಿ ಜಲಾಶಯದ ವಿದ್ಯುದಾಗಾರದಲ್ಲಿ ಗರಿಷ್ಟ ಪ್ರಮಾಣದ ವಿದ್ಯುತ್ ಉತ್ಪಾದನೆ
** ಬಹುಕೋಟಿ ಗುಟ್ಕಾ ಹಗರಣ: ತಮಿಳುನಾಡು ಸಚಿವ, ಡಿಜಿಪಿ ಮನೆ ಮೇಲೆ ಸಿಬಿಐ ರೈಡ್
** ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಸರಿಯಲ್ಲ: ಅಜಿತ್ ದೋವಲ್
** ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದ ಕೇಂದ್ರ ಸರ್ಕಾರ
** ಆರ್ಸಿಬಿಗೆ ಇಬ್ಬರು ಕೋಚ್: ಗ್ಯಾರಿ ಕರ್ಸ್ಟನ್ ಜತೆ ಕೈಜೋಡಿಸಿದ ಆಶಿಸ್ ನೆಹ್ರಾ
Comments
Post a Comment