ಜೈ ಶೇಗುಣಸಿ ದಿನದ ಸುದ್ದಿ... ದಿ: 05-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 05-09-18
** ರಾಜ್ಯ ಸರಕಾರದ ಆರೋಗ್ಯಕರ್ನಾಟಕಯೋಜನೆ ಯನ್ನು ಕೇಂದ್ರದ ಆಯುಷ್‌ಮಾನ್‌ಭಾರತ್ ಜತೆ ವಿಲೀನಗೊಳಿಸಲು ಚಿಂತನೆ** ಜಾತ್ಯತೀತ ತತ್ತ್ವದಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ : ಎಚ್ಡಿಡಿ
** ದಾಖಲೆ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ; 1ಲೀ. ಪೆಟ್ರೋಲ್ ಗೆ 81.98ರೂ, ಡಿಸೇಲ್ ಗೆ 73.72ರೂ.
** ಬಸ್ ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ: ಸಾರಿಗೆ ಸಚಿವ ತಮ್ಮಣ್ಣ
** ನಂದಿನಿ ಹಾಲಿನ ದರವನ್ನು ಲೀಟರ್‌ಗೆ 2 ರೂ. ಹೆಚ್ಚಿಸಲು ಕೆಎಮ್ಎಫ್ ಚಿಂತನೆ
** ತೀವ್ರ ಅಸ್ವಸ್ಥಗೊಂಡು ಹಿರಿಯ ನಟ ದೊಡ್ಡಣ ಆಸ್ಪತ್ರೆಗೆ ದಾಖಲು
** ಪತ್ರಕರ್ತೆ ಗೌರಿ ಹತ್ಯೆ ಮಾಡಿದ್ದು ಪರಶುರಾಮ್ ವಾಗ್ಮೋರೆ: ತನಿಖೆಯಿಂದ ದೃಢಪಡಿಸಿದ ಎಸ್ಐಟಿ
** ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಜನರು ಬಿಜೆಪಿಗೆ ಬೆಂಬಲ ಮುಂದುವರಿಸಿದ್ದಾರೆ- ಅಮಿತ್ ಶಾ
** ** ರಾಹುಲ್ ಗಾಂಧಿಯೇ ನಮ್ಮ ಪ್ರಧಾನಿ ಅಭ್ಯರ್ಥಿ: ಎಚ್.ಡಿ. ದೇವೇಗೌಡ
** ದೇಶದ ಮುಂದಿನ ಪ್ರಧಾನಿ ಮೋದಿಯೇ ಆಗಬೇಕಂತೆ; ಆನ್ಲೈನ್ ಜನಮತದಲ್ಲಿ ರಾಹುಲ್ಗೆ 2ನೇ ಸ್ಥಾನ
** ಶೀಘ್ರದಲ್ಲೇ ಪೆಟ್ರೋಲ್ ದರ ರೂ.100ಕ್ಕೇರಲಿದೆ: ಆಂಧ್ರಪ್ರದೇಶ ಮುಖ್ಯಮಂತ್ರಿ
** ಸಾಮಾಜಿಕ ಜಾಲತಾಣಗಳಿಂದ ದೂರವಿರಿ: ಯೋಧರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಲಹೆ
** ವಿಮಾನಯಾನ ಟಿಕೆಟ್ ಆಟೋರಿಕ್ಷಾಗಿಂತ ಅಗ್ಗ: ಸಚಿವ ಸಿನ್ಹಾ
** ರಫೇಲ್ ಒಪ್ಪಂದ ಭ್ರಷ್ಟಾಚಾರದ ಮಹಾಮಾತೆ, ರಕ್ಷಣಾ ಸಚಿವೆ ಅದರ ಬಲಿಪಶು: ಕಾಂಗ್ರೆಸ್
Comments
Post a Comment