ಜೈ ಶೇಗುಣಸಿ ದಿನದ ಸುದ್ದಿ... ದಿ: 04-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 04-09-18
** ನಾಡಿನಾದ್ಯಂತ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದಿಂದ ಸತ್ಸಂಗ** ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಮೇಲುಗೈ, ಜೆಡಿಎಸ್ ಗೆ 3ನೇ ಸ್ಥಾನ; ಬಹುತೇಕ ಕಡೆ ಅತಂತ್ರ
** ಮೈತ್ರಿ ಸರ್ಕಾರ ಹಣಬಲದಿಂದ ನಿರೀಕ್ಷಿಸಿದಷ್ಟು ಸ್ಥಾನ ಬಿಜೆಪಿಗೆ ಸಿಗಲಿಲ್ಲ: ಬಿಎಸ್ವೈ
** ಗೋಕಾಕ್ ನಲ್ಲಿ ಗೆದ್ದಿರುವ 30 ಸ್ವತಂತ್ರ ಅಭ್ಯರ್ಥಿಗಳು ಕಾಂಗ್ರೆಸ್ಸಿಗರು: ರಮೇಶ್ ಜಾರಕಿಹೊಳಿ
** ಸ್ಥಳೀಯ ಸಂಸ್ಥೆ ಚುನಾವಣೆ: ದೋಸ್ತಿ ಸರ್ಕಾರದ ಪರ ತೀರ್ಪು: ಸಿಎಂ
** ಚುನಾವಣೆ ಸ್ಥಳೀಯ ಅಭ್ಯರ್ಥಿಗಳ ಮೇಲೆ ಆಧಾರಿತ, ಫಲಿತಾಂಶಕ್ಕೆ ಹೆಚ್ಚಿನ ಮಹತ್ವವೇನಿಲ್ಲ: ಖರ್ಗೆ
** ಬಿಜೆಪಿ ಜತೆ ಎಲ್ಲಿಯೂ ಕೈಜೋಡಿಸಲ್ಲ, ಲೋಕಸಭೆಯೂ ಕ್ಲೀನ್ ಸ್ವೀಪ್: ಸಿಎಂ ಎಚ್ಡಿಕೆ
** ಬಿಜೆಪಿಯನ್ನು ದೂರವಿಡಲು ಅಗತ್ಯವಿರುವೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ: ದೇವೇಗೌಡ
** ಕಾಂಗ್ರೆಸ್ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗಿದೆ: ದಿನೇಶ್ ಗುಂಡೂರಾವ್
** ಅಮ್ಮ, ಇಂದಿರಾ, ಅಣ್ಣ ಕ್ಯಾಂಟೀನ್ ಮಾದರಿಯಲ್ಲಿ ಉ.ಪ್ರ.ದಲ್ಲಿ ಈಗ ಯೋಗಿ ಥಾಲಿ
** ** ಶತ್ರುಗಳ ಯತ್ನಗಳನ್ನು ವಿಫಲಗೊಳಿಸಲು ಸದಾಕಾಲ ಸಿದ್ಧರಿರಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
** 5ನೇ ಟೆಸ್ಟ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಕುಕ್
Comments
Post a Comment