ಜೈ ಶೇಗುಣಸಿ ದಿನದ ಸುದ್ದಿ... ದಿ: 30-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 30-09-18
** ಉದ್ಯೋಗ ಸೃಷ್ಟಿ ರಾಜ್ಯ ಸರ್ಕಾರದ ಮೊದಲ ಆದ್ಯತೆ : ಸಿಎಂ ಎಚ್ಡಿಕೆ** ಭೂ ಮಾಫಿಯಾ ಕಡಿವಾಣ ಸಹಾಯವಾಣಿಗೆ ಮೊದಲ ದಿನವೇ ಅಮೆರಿಕದಿಂದ ಬಂತು ಕರೆ
** ಗೌರಿ ಹತ್ಯೆ ಪ್ರಕರಣ: ಎಸ್ಐಟಿ ಅಧಿಕಾರಿಗಳು ಬಲವಂತದಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ- ವಾಗ್ಮೋರೆ ಆರೋಪ
** ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ನೊಡನೆ ವಿಲೀನಕ್ಕೆ ವಿಜಯಾ ಬ್ಯಾಂಕ್ ಅಸ್ತು
** ದೇಶ ವಿರೋಧಿ ಘೋಷಣೆ ಕೂಗಿದರೆ ಬಿಜೆಪಿ ಆಡಳಿತದಲ್ಲಿ ಜೈಲು ಸೇರಬೇಕಾಗುತ್ತದೆ: ಅಮಿತ್ ಷಾ
** ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ಝಾಡಿಸಿದ ಸುಷ್ಮಾ ಸ್ವರಾಜ್
** ನಾಚಿಕೆ ಇಲ್ಲದ ಕಾಂಗ್ರೆಸ್ ಪಟೇಲರನ್ನು ಚೀನಾ ಶೂ, ಶರ್ಟ್ ಗಳಿಗೆ ಹೋಲಿಕೆ ಮಾಡುತ್ತಿದೆ: ಮೋದಿ
** ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದ ಮೋದಿ ಆಪ್ತರಿಗೆ ಲಾಭ: ಕೇಜ್ರಿವಾಲ್ ಆರೋಪ
** 'ನಮ್ಮ ಸ್ನೇಹಿತ ಭಾರತ'ಕ್ಕೆ ತೈಲ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ: ಅಮೆರಿಕ
** ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ಬಳಿಕ ಪಾಕ್ ಮತ್ತಷ್ಟು ಆಕ್ರಮಣಕಾರಿಯಾಗಿದೆ: ಬಿಎಸ್ಎಫ್
** ಕರಾಳ ಸುನಾಮಿ: ಇಂಡೋನೇಷ್ಯಾದಲ್ಲಿ ರಕ್ಕಸ ಅಲೆಗೆ 430 ಬಲಿ
** ವೆಸ್ಟ್ ಇಂಡೀಸ್ ಗೆ ಟೀಂ ಇಂಡಿಯಾ ಪ್ರಕಟ: ಶಿಖರ್ ಧವನ್ ಗೆ ಖೋಕ್, ಮಯಾಂಕ್ ಅಗರ್ವಾಲ್ ಗೆ ಸ್ಥಾನ
Comments
Post a Comment