ಜೈ ಶೇಗುಣಸಿ ದಿನದ ಸುದ್ದಿ.. ದಿ: 28-09-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 28-09-18

** ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ನ ಇಬ್ಬರು, ಜೆಡಿಎಸ್ ನ ಒಬ್ಬರು ಅವಿರೋಧ ಆಯ್ಕೆ
** ಧಾರವಾಡದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಚಂದ್ರಶೇಖರ ಕಂಬಾರ್​ ಆಯ್ಕೆ
** ರಾಮ ಜನ್ಮಭೂಮಿ ವಿವಾದ: ಅಕ್ಟೋಬರ್ 29ಕ್ಕೆ ಸುಪ್ರೀಂ ವಿಚಾರಣೆ ಪ್ರಾರಂಭ
** ಮಸೀದಿ ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ: 1994ರ ತೀರ್ಪು ಎತ್ತಿ ಹಿಡಿದ 'ಸುಪ್ರೀಂ', ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ
** ಅಯೋಧ್ಯೆಗೆ ಸಂಬಂಧಿಸಿದ ತೀರ್ಪು: ಅಂತಿಮ ತೀರ್ಪಿಗೆ ಮಾರ್ಗ ಮುಕ್ತವಾಗಿದೆ: ಸುಬ್ರಹ್ಮಣಿಯನ್ ಸ್ವಾಮಿ
** ವಿಧಾನಸಭೆ ವಿಸರ್ಜನೆಯಾಗಿರುವ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿ: ಚುನಾವಣಾ ಆಯೋಗ
** ರಫೇಲ್ ಕುರಿತು ಜನರ ದಾರಿತಪ್ಪಿಸಿ, ಕೊನೆಗೆ ರಾಹುಲ್ 'ರಾ-ಫೇಲ್' ಆಗುತ್ತಾರೆ: ರಾಜನಾಥ್ ಸಿಂಗ್
** ಸುಪ್ರೀಂ ಕೋರ್ಟ್​ ಆದೇಶ ಸ್ವಾಗತಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​
** ಮಹಿಳೆಯರು ಶಬರಿಮಲೆ ಪ್ರವೇಶಿಸುತ್ತಾರಾ?: ಇಂದು ಸುಪ್ರೀಂ ಕೋರ್ಟ್ ತೀರ್ಪು
** ಕೇಂದ್ರದಿಂದ ಲೋಕಪಾಲ್ ನೇಮಕಕ್ಕೆ ಶೋಧನಾ ಸಮಿತಿ, ಸುಪ್ರೀಂ ಮಾಜಿ ನ್ಯಾಯಮೂರ್ತಿ ರಂಜನ್ ದೇಸಾಯಿ ಸಾರಥ್ಯ
** ಏಷ್ಯಾ ಕಪ್-2018: ಇಂದು ಭಾರತ-ಬಾಂಗ್ಲಾ ಫೈನಲ್ ಫೈಟ್; ಭಾರತ ಗೆಲ್ಲುವ ಫೇವರಿಟ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18