ಜೈ ಶೇಗುಣಸಿ ದಿನದ ಸುದ್ದಿ... ದಿ: 22-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 22-09-18
** ಸಿಎಂ ಎಚ್ಡಿಕೆ ದಂಗೆ ಹೇಳಿಕೆಗೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ** ಸಿದ್ದರಾಮಯ್ಯ ನಿವಾಸದಲ್ಲಿ ಮೈತ್ರಿ ಸರ್ಕಾರದ ದಿಗ್ಗಜರ ಸಮಾಗಮ; ಬಿಜೆಪಿ ವಿರುದ್ಧ ತಂತ್ರಗಾರಿಕೆ
** ಸರ್ಕಾರ ಬೀಳಿಸಲು 300 ಕೋಟಿ ವ್ಯಯಿಸುತ್ತಿದ್ದಾರೆ ಬಿಎಸ್‌ವೈ: ರೇವಣ್ಣ ಆರೋಪ
** ಆಮಿಷವೊಡ್ಡಿದ್ದಕ್ಕೆ ನಿಮ್ಮ ಬಳಿ ಸಾಕ್ಷಿ ಏನಿದೆ?: ಜೆಡಿಎಸ್ ನಾಯಕರಿಗೆ ಯಡಿಯೂರಪ್ಪ ಪ್ರಶ್ನೆ
** ದಂಗೆಯ ವಿರುದ್ಧ ಬಿಜೆಪಿ ಆಕ್ರೋಶ: ಸಿಎಂ ಎಚ್ಡಿಕೆ ವಿರುದ್ಧ ರಾಜ್ಯಪಾಲರಿಗೆ ದೂರು
** ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ
** ಶಾಸಕರ ಖರೀದಿ ಆರೋಪ; ಬಿಜೆಪಿ ವಿರುದ್ಧ ಸ್ಪೀಕರ್ಗೆ ಜೆಡಿಎಸ್ ದೂರು
** ಕಾಂಗ್ರೆಸ್ ಜತೆ ಸೇರಿ ಸಿಎಂ ಸಂವಿಧಾನದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ: ಪ್ರಹ್ಲಾದ್ ಜೋಶಿ
** ಕೊಡಗು ಪ್ರವಾಹ: ಸಿಎಂ ಪರಿಹಾರ ನಿಧಿಯಿಂದ ನಿರಾಶ್ರಿತ ಕುಟುಂಬಗಳಿಗೆ ರೂ.50,000 ಪರಿಹಾರ
** ಸರ್ಜಿಕಲ್ ಸ್ಟ್ರೈಕ್ ಡೇ ಆಚರಣೆ ಕಡ್ಡಾಯವಲ್ಲ ಎಂದು ಸ್ಪಷ್ಟನೆ ನೀಡಿದ ಕೇಂದ್ರ
** ಪೊಲೀಸ್ ಅಧಿಕಾರಿಗಳ ಹತ್ಯೆ: ಭಾರತ- ಪಾಕ್ ನಡುವಿನ ಸಭೆ ರದ್ದು
** ಏಷ್ಯಾ ಕಪ್-2018: ಬಾಂಗ್ಲಾ ವಿರುದ್ಧ ಭಾರತಕ್ಕೆ ಸುಲಭ ಜಯ
Comments
Post a Comment