ಜೈ ಶೇಗುಣಸಿ ದಿನದ ಸುದ್ದಿ... ದಿ: 21-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 21-09-18

** ಬಿಜೆಪಿ ವಿರುದ್ಧ ದಂಗೆ ಏಳಲುಜನರಿಗೆ ಕರೆ ಕೊಡುತ್ತೇನೆ:ಮುಖ್ಯಮಂತ್ರಿ ಎಚ್ಚರಿಕೆ
** ಕುಮಾರಸ್ವಾಮಿಯವರೇ ನಿಮ್ಮ ಧಮ್ಕಿಗೆ ಹೆದರುವುದಿಲ್ಲ: ಬಿಎಸ್​ವೈ
** ಸಿಎಂ ದಂಗೆ ಹೇಳಿಕೆ: ಕೈ ಕಾರ್ಯಕರ್ತರಿಂದ ಬಿಎಸ್‌ವೈ ನಿವಾಸದ ಮುಂದೆ ಪ್ರತಿಭಟನೆ
** ದಂಗೆ ಹೇಳಿಕೆ: ಸಿಎಂ ವಿರುದ್ಧ ಕೇಸ್ ದಾಖಲಿಸಲು, ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಬಿಜೆಪಿ ಆಗ್ರಹ
** ಡಿಜಿಪಿ‌ ಮನಸ್ಸು ಮಾಡಿದ್ರೆ ಸಿಎಂ ಎಚ್​ಡಿಕೆಯನ್ನು ಜೈಲಿಗೆ ಹಾಕಬಹುದು: ಗೋ.ಮಧುಸೂದನ್​
** ಕಿಂಚಿತ್ತೂ ನಾಚಿಕೆ ಇಲ್ಲದ ಬಿಜೆಪಿಗೆ ಜನ ತಕ್ಕಪಾಠ ಕಲಿಸ್ತಾರೆ: ಮಾಜಿ ಸಿಎಂ ಸಿದ್ದು
** ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ವಿಧಿವಶ
** ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಸಚಿವ ಜಿ.ಟಿ.ದೇವೇಗೌಡರು ಐದು ವರ್ಷ ಪೂರೈಸುತ್ತಾರೆ: ಡಿಸಿಎಂ
** ದೇವೇಗೌಡರ ಬಗ್ಗೆ ಮೋದಿ ಮಾತನಾಡಬೇಕೆಂದರೂ ನಾಲ್ಕು ಬಾರಿ ಯೋಚಿಸುತ್ತಾರೆ: ಎಚ್‌ಡಿಕೆ
** ಹಸುಗಳಿಗೆ ರಾಷ್ಟ್ರ ಮಾತಾ ಸ್ಥಾನ ನೀಡಲು ಉತ್ತರಾಖಂಡ್ ಸರ್ಕಾರ ನಿರ್ಧಾರ
** ರಾಹುಲ್‌ ಗಾಂಧಿ 'ಬಫೂನ್ ರಾಜ' ಎಂದು ಜರಿದ ಅರುಣ್ ಜೇಟ್ಲಿ
** ದೇಶದ ಕಾವಲುಗಾರ ಕಳ್ಳ ಎಂಬ ಕೂಗು ಕೇಳಿಬರುತ್ತಿದೆ: ಪ್ರಧಾನಿ ವಿರುದ್ಧ ರಾಹುಲ್ ಟೀಕೆ
** ಯುಪಿ ಸ್ಥಳೀಯ ಸಂಸ್ಥೆಗಳ ರಸ್ತೆಗೆ 'ಅಟಲ್​ ಗೌರವ್ ಪಥ' ನಾಮಕರಣ: ಯೋಗಿ ಆದಿತ್ಯನಾಥ್
** ಕ್ರೀಡಾಕ್ಷೇತ್ರದ ಪ್ರಶಸ್ತಿ: ವಿರಾಟ್ ಕೊಹ್ಲಿ, ಮೀರಾಬಾಯಿ 'ಖೇಲ್ ರತ್ನ', ನೀರಜ್ ಚೋಪ್ರಾ, ಹಿಮಾ ದಾಸ್ ಗೆ ಅರ್ಜುನ ಪುರಸ್ಕಾರ!

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18