ಜೈ ಶೇಗುಣಸಿ ದಿನದ ಸುದ್ದಿ... ದಿ: 16-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 16-09-18
** ಬೆಳಗಾವಿ ಸುವರ್ಣ ಸೌಧದಲ್ಲಿ ಕುಮಾರಸ್ವಾಮಿಯಿಂದ ಜನರ ಅಹವಾಲು ಸ್ವೀಕಾರ; ಸಮಯದ ಅಭಾವದಿಂದ ಅರ್ಧಕ್ಕೆ ನಿಂತ ಜನತಾ ದರ್ಶನ
** 'ಕಿಂಗ್' ಯಡಿಯೂರಪ್ಪ, 'ಪಿನ್‌ಗಳು' ನಿಮ್ಮ ಸುತ್ತಲಿನ ಸಚಿವರು: ಬಿಜೆಪಿ ಟ್ವೀಟ್
** ಬಿಜೆಪಿಗೆ ದೇವರ ಆಶೀರ್ವಾದ ಇದ್ದಿದ್ರೆ ಆಗಲೇ ಸರ್ಕಾರ ಮಾಡ್ತಿದ್ರು : ರೇವಣ್ಣ
** ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಯಾಗಬೇಕು: ಸತೀಶ್ ಜಾರಕಿಹೊಳಿ
** ಸರಕಾರ ರಚಿಸಲು ಬಿಜೆಪಿ ಶತಪ್ರಯತ್ನ: ಶಿವಶಂಕರರೆಡ್ಡಿ
** ಆಪರೇಷನ್ ಕಮಲಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ಪ್ರಭಾಕರ್ ಕೋರೆ
** ಮೈತ್ರಿ ಸರ್ಕಾರದ ಪತನ ಭೀತಿ: ರಾಜ್ಯಕ್ಕೆ ವೇಣುಗೋಪಾಲ್ ದೌಡು
** ಸಚಿವ ಡಿಕೆ ಶಿವಕುಮಾರ್ಗೆ ಷರತ್ತುಬದ್ಧ ಜಾಮೀನು ಮಂಜೂರು
** ಚುನಾವಣೆಯಲ್ಲಿ ಕಪ್ಪುಹಣ ತಡೆಗೆ ಸದ್ಯದ ಕಾನೂನು ಅಸಮರ್ಪಕ: ಓಪಿ ರಾವತ್
** ಕೊಡಗಿಗೆ ಕೊಡುಗೆ: ಧರ್ಮಸ್ಥಳದಿಂದ 2 ಕೋಟಿ ರೂ. ಹಸ್ತಾಂತರ
** ವಕೀಲ ವೃತ್ತಿ ಕೇವಲ ನೌಕರಿಯಲ್ಲ, ಆತ್ಮ ಸಂತೋಷದ ದಾರಿ: ರಾಷ್ಟ್ರಪತಿ ಕೋವಿಂದ್
** ಸ್ವಚ್ಛ ಭಾರತ ಯೋಜನೆ 4ವರ್ಷ ಪೂರೈಸಿದ ಹಿನ್ನೆಲೆ: ಪೊರಕೆ ಹಿಡಿದು ಕಸ ಗುಡಿಸಿದ ಪ್ರಧಾನಿ ಮೋದಿ
** ಚಿಕಿತ್ಸೆಗಾಗಿ ಏಮ್ಸ್ಗೆ ದಾಖಲಾಗಲಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್
** ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಮುಖ್ಯಸ್ಥರಾಗಿ ಮಾಜಿ ವಿತ್ತ ಸಚಿವ ಚಿದಂಬರಂ ನೇಮಕ
** ಸಾಲ ಕೊಡುತ್ತೇನೆ ಎಂದಿದ್ದ ಪಾಕಿಸ್ತಾನ ಈಗ ದಿವಾಳಿಯಂಚಿನಲ್ಲಿದೆ: ಇಮ್ರಾನ್ ಖಾನ್ ಕಳವಳ

Comments
Post a Comment