ಜೈ ಶೇಗುಣಸಿ ದಿನದ ಸುದ್ದಿ... ದಿ: 15-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 15-09-18

** ಶೇಗುಣಸಿಯಲ್ಲಿಂದು 'ದೇಶಿ ಆಕಳ ಮಹತ್ವ-ಉತ್ಪನ್ನಗಳ ಮಾರುಕಟ್ಟೆ' ಕುರಿತು ವಿಚಾರ ಗೋಷ್ಠಿ
** ಸರ್ಕಾರ ಬೀಳಿಸಲು ಕಿಂಗ್​ಪಿನ್​ಗಳಿಂದ ಬಿಜೆಪಿ ಹಣ ಸಂಗ್ರಹಿಸುತ್ತಿದೆ: ಸಿಎಂ ಎಚ್ಡಿಕೆ
** ಕಾಂಗ್ರೆಸ್ಸಿಗರು ಬಿಜೆಪಿ ಶಾಸಕರನ್ನು ಟಚ್ ಮಾಡೋಕ್ಕಾಗಲ್ಲ: ಶಾಸಕ ಆರ್ ಅಶೋಕ್
** ಜಾರಕಿಹೊಳಿ ಬ್ರದರ್ಸ್​ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ
** 9ಶಾಸಕರು ಬರುವಾಗ ಸರ್ಕಾರ ರಚಿಸದೇ ಸುಮ್ಮನಿರಬೇಕಾಗುತ್ತಾ..?: ಶಾಸಕ ಚರಂತಿಮಠ
** ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ: ವೀರಪ್ಪ ಮೊಯ್ಲಿ
** ಮಾಧ್ಯಮಗಳಿಗೆ ಸರ್ಕಾರ ಪತನವಾಗುವುದೇ ಮುಖ್ಯ: ಮಾಜಿ ಪ್ರಧಾನಿ ಎಚ್​ಡಿಡಿ
** ರಮೇಶ ಜಾರಕಿಹೊಳಿ ನನ್ನ ಬೆಸ್ಟ್ ಫ್ರೆಂಡ್: ಡಿಕೆಶಿವಕುಮಾರ
** ನಮ್ಮ ಸರಕಾರ ಐದು ವರ್ಷ ಗ್ಯಾರಂಟಿ: ರೇವಣ್ಣ
** ಬೋಹ್ರಾ ಸಮುದಾಯದ ವ್ಯಾಪಾರ ಇತರರಿಗೆ ಮಾದರಿ: ಪ್ರಧಾನಿ ಮೋದಿ
** ಶೀಘ್ರದಲ್ಲೇ ಮಾರುಕಟ್ಟೆಗೆ ಪತಂಜಲಿ ಹಾಲು ಮತ್ತು ಕುಡಿಯುವ ನೀರು
** ಪ್ರಧಾನಿ ದಿಟ್ಟ ನಡೆ ಎಫೆಕ್ಟ್: ಮನೆಯೊಂದಕ್ಕೆ ನುಗ್ಗಿ ಹಸಿವಾಗ್ತಿದೆ ಊಟ ಕೊಡಿ ಎಂದು ಅಂಗಲಾಚಿದ ಉಗ್ರರು
** ರಾಫೆಲ್ ಡೀಲ್ ಬಗ್ಗೆ ವಿವರಣೆ ನೀಡಲ್ಲ, ವಿಪಕ್ಷಗಳಿಗೆ ಆ ಅರ್ಹತೆ ಇಲ್ಲ: ಸೀತಾರಾಮನ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18