ಜೈ ಶೇಗುಣಸಿ ದಿನದ ಸುದ್ದಿ... ದಿ: 13-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 13-09-18

** ನಾಡಿನೆಲ್ಲೆಡೆ ಇಂದು ಗಣೇಶ್ ಚತುರ್ಥಿಯ ಸಂಭ್ರಮ.
** ಬೆಳಗಾವಿ ರಾಜಕಾರಣ, ಡಿಕೆಶಿ ಹಸ್ತಕ್ಷೇಪ ಸ್ಫೋಟಗೊಂಡರೆ ಸರ್ಕಾರ ಇರಲ್ಲ: ಸಿ ಟಿ ರವಿ
** ಬೆಳಗಾವಿ ಜಿಲ್ಲೆ ರಾಜಕಾರಣದಲ್ಲಿ ರಾಜ್ಯ ಸರ್ಕಾರದ ಭವಿಷ್ಯ ಇದೆ: ಪ್ರಭಾಕರ ಕೋರೆ
** ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಬ್ರದರ್ಸ್​ರಿಂದ​ ಗಡುವು: ಕೆ.ಎಸ್​. ಈಶ್ವರಪ್ಪ
** ಸಮ್ಮಿಶ್ರ ಸರಕಾರ ಭಿನ್ನಾಭಿಪ್ರಾಯಗಳಿಂದ ಹೊರತಾಗಿಲ್ಲ: ದೇಶಪಾಂಡೆ
** ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ: ಕೋಡಿಮಠದ ಶ್ರೀ ಭವಿಷ್ಯ
** ಫ್ಲೆಕ್ಸ್‌, ಪೋಸ್ಟರ್‌ ನಿಷೇಧ: ಚಲನಚಿತ್ರ ಪ್ರಚಾರಕ್ಕೆ ಬದಲಿ ವ್ಯವಸ್ಥೆಗೆ ಮನವಿ
** ಭಾರತ ಬಿಡುವ ಮುನ್ನ ಅರುಣ್ ಜೇಟ್ಲಿ ಭೇಟಿ ಮಾಡಿದ್ದೆ: ವಿಜಯ್ ಮಲ್ಯ
** ಮಲ್ಯ ಹೇಳಿಕೆ ತಳ್ಳಿ ಹಾಕಿದ ಜೇಟ್ಲಿ.
** ಲೋಕಸಭೆ ನೀತಿ ಸಂಹಿತೆ ಸಮಿತಿ ಮುಖ್ಯಸ್ಥರಾಗಿ ಅಡ್ವಾಣಿ ಪುನರ್ ನೇಮಕ
** ಸೆ.15 ರಂದು 'ಸ್ವಚ್ಛತೆಯೇ ಸೇವೆ' ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
** ಅಂತರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಮಾಜಿ ನಾಯಕ ಸರ್ದಾರ್ ಸಿಂಗ್
** 4-1 ಅಂತರದಲ್ಲಿ ಸರಣಿ ಸೋತರೂ, ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನ ಅಬಾಧಿತ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18