ಜೈ ಶೇಗುಣಸಿ ದಿನದ ಸುದ್ದಿ... ದಿ: 11-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 11-09-18
** ಭಾರತ್ ಬಂದ್ ಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ:** ಪೆಟ್ರೋಲ್ ಬೆಲೆ ಇಳಿಕೆ ನಮ್ಮ ಕೈಯಲ್ಲಿ ಇಲ್ಲ; ಕೇಂದ್ರ ಸಚಿವ ರವಿಶಂಕರ್
** ರಾಜ್ಯದಲ್ಲಿ ಸೆ.16ರಿಂದ 18%ಬಸ್ ದರ ಏರಿಕೆ: ಡಿಸಿ ತಮ್ಮಣ್ಣ
** ಪೆಟ್ರೋಲ್ ದರ ಕಡಿತಗೊಳಿಸಲು ಚಿಂತನೆ: ಮುಖ್ಯಮಂತ್ರಿ ಕುಮಾರಸ್ವಾಮಿ
** ಭಾರತ್ ಬಂದ್ ಗೂ ಜಗ್ಗದ ಭಾರತ ಸರ್ಕಾರ: ಅಬಕಾರಿ ಸುಂಕ ಕಡಿಮೆ ಮಾಡಲು ಸ್ಪಷ್ಟ ನಿರಾಕರಣೆ!
** ಅತಿವೃಷ್ಟಿ ಹಾನಿ ಸಮೀಕ್ಷೆಗೆ ಎರಡು ತಂಡ ಕಳುಹಿಸಲು ಪ್ರಧಾನಿ ಸಮ್ಮತಿ
** ಯುಟಿ ಖಾದರ್ ಚಪ್ಪಲಿಯಲ್ಲಿ ಯಾರಿಗೆ ಹೊಡೆಯಬೇಕು: ಸಂಸದ ಪ್ರತಾಪ್ ಸಿಂಹ
** ತೈಲ ಬೆಲೆ ಏರಿಕೆ ಪ್ರಧಾನಿ ನರೇಂದ್ರ ಮೋದಿಗೂ ಸಂತಸದ ವಿಷಯವಲ್ಲ: ಬಿ.ವೈ.ವಿಜಯೇಂದ್ರ
** ಜನರು ಮೋದಿ ವಿರುದ್ಧ ದಂಗೆ ಎದ್ದಿದ್ದಾರೆ: ಎ. ಎಚ್.ವಿಶ್ವನಾಥ್
** ನಾನು ಕಾಂಗ್ರೆಸ್ ಬಿಡಲ್ಲ, ಸತೀಶ್ ಸಿಎಂ ಸ್ಥಾನಕ್ಕೆ ಅರ್ಹರು: ರಮೇಶ್ ಜಾರಕಿಹೊಳಿ
** ಸಾರ್ವಕಾಲಿಕ ಕನಿಷ್ಠ ರೂ.72.67ಕ್ಕೆ ಇಳಿದ ರೂಪಾಯಿ ಮೌಲ್ಯ
** ಭಾರತ-ಇಂಗ್ಲೆಂಡ್ ಟೆಸ್ಟ್: ಕುಕ್, ರೂಟ್ ಶತಕ, ಭಾರತ ಗೆಲ್ಲಲು 464 ಟಾರ್ಗೆಟ್;
Comments
Post a Comment