ಜೈ ಶೇಗುಣಸಿ ದಿನದ ಸುದ್ದಿ... ದಿ: 14-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 14-09-18
** ** ನಾಡಿನಾದ್ಯಂತ ಮನೆ ಮನಗಳಲ್ಲಿ ವಿನಾಯಕನ ಆರಾಧನೆ** ಜಾರಕಿಹೊಳಿ ಸಹೋದರರು ಬಿಜೆಪಿಗೆ ಬಂದರೆ ಸ್ವಾಗತ: ಡಾ| ಕೋರೆ
** ಸೆ.15ರಂದು ಸುವರ್ಣ ವಿಧಾನಸೌಧದಲ್ಲಿ ಸಿಎಂ ಜನತಾದರ್ಶನ
** ಜಾರಕಿಹೊಳಿ ಬ್ರದರ್ಸಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ವಾರ್ನಿಂಗ್
** ಜಾರಕಿಹೊಳಿ ಬ್ರದರ್ಸ್ ಅಸಮಾಧಾನಕ್ಕೆ ನಾವು ಬಗ್ಗಲ್ಲ: ಡಿಸಿಎಂ ಎಚ್ಚರಿಕೆ
** ನಿಮಗೆ ಮೈತ್ರಿ ಕಷ್ಟವಾದರೆ ಸ್ಪಷ್ಟವಾಗಿ ಹೇಳಿಬಿಡಿ: ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ ದೇವೇಗೌಡ
** ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸಬೇಡಿ: ಪ್ರತಾಪ ಸಿಂಹಗೆ ಬಿಜೆಪಿ ಮುಖಂಡನ ತಾಕೀತು
** ಮಡಿಕೇರಿಗೆ ಕೇಂದ್ರ ತಂಡದ ಅಧಿಕಾರಿಗಳ ಭೇಟಿ
** ಸಮ್ಮಿಶ್ರ ಸರ್ಕಾರ ಅಸ್ಥಿರತೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಬೇಡಿ: ಬಿಎಸ್ವೈಗೆ ಅಮಿತ್ ಷಾ ಸಲಹೆ
** ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗಗೋಯ್ ನೇಮಕ
** ಕೇಂದ್ರ ಸರ್ಕಾರದಿಂದ ಸಾರಿಡಾನ್ ಸೇರಿ 300ಔಷಧಿಗಳ ನಿಷೇಧ
** ಪ್ರತಿಪಕ್ಷದ ಪಾತ್ರ ನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲ: ಪ್ರಧಾನಿ ಮೋದಿ
** ವಿಜಯ್ ಮಲ್ಯ ಪಲಾಯನಕ್ಕೆ ಅರುಣ್ ಜೇಟ್ಲಿ ಸಹಕಾರ: ರಾಹುಲ್ ಗಾಂಧಿ ಆರೋಪ
Comments
Post a Comment