ಜೈ ಶೇಗುಣಸಿ ದಿನದ ಸುದ್ದಿ... ದಿ: 02-08-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 02-08-18

** ಜೈನ ಮುನಿ ತರುಣ್ ಸಾಗರ್​ ಮಹಾರಾಜ್ ವಿಧಿವಶ
** ಕಾಗವಾಡವನ್ನು ಭ್ರಷ್ಟಾಚಾರ ಮುಕ್ತ ಕ್ಷೇತ್ರವನ್ನಾಗಿಸಲು ಸೆ.25ರಂದು ಬಹಿರಂಗ ಜನಜಾಗೃತಿ ಸಭೆ; ಅಣ್ಣಾ ಹಜಾರೆ ಭಾಗಿ: ಶ್ರೀಮಂತ ಪಾಟೀಲ
** ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್-ರಮೇಶ್ ಜಾರಕಿಹೊಳಿ ಮಧ್ಯೆ ಏರುಧ್ವನಿಯಲ್ಲಿ ವಾಗ್ವಾದ; ಅರ್ಧಕ್ಕೆ ನಿಂತ ಕೆಪಿಸಿಸಿ ಸಭೆ.
** ಇನ್ನುಮುಂದೆ ಪ್ರತಿ ಶನಿವಾರ ಮಾತ್ರ ಜನತಾದರ್ಶನ: ಸಿಎಂ ಎಚ್​ಡಿಕೆ
** ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ 100 ದಿನಗಳು ಪೂರೈಸಿದ ಹಿನ್ನಲೆಯಲ್ಲಿ ಗೃಹಕಚೇರಿ ಕೃಷ್ಣದಲ್ಲಿ ಸಿಎಂರಿಂದ ಜನತಾದರ್ಶನ
** ಸರ್ಕಾರದಲ್ಲಿ ಅವರವರೇ ಬಡಿದಾಡಿಕೊಂಡು ಸಾಯುತ್ತಿದ್ದಾರೆ: ಬಿಎಸ್​ವೈ
** ರಾಹುಲ್ ಗಾಂಧಿ ಚೀನಾ, ಪಾಕಿಸ್ತಾನಗಳ ಮಧ್ಯವರ್ತಿ: ಶಾಸಕ ಯತ್ನಾಳ್ ವ್ಯಂಗ್ಯ
** ಸಿಎಂ ಆಗಲು ಹಿಂದೆ ಆಸೆ ಇತ್ತು, ಈಗ ಇಲ್ಲ: ದೇಶಪಾಂಡೆ
** ಜಮೀರ್‌ ಅಹಮ್ಮದ್‌ ಪಾಕಿಸ್ತಾನಕ್ಕೆ ಹೋಗಲಿ, ಭಾರತ ತಾತನ ಆಸ್ತಿಯಲ್ಲ: ಸೋಗುಡು ಶಿವಣ್ಣ
** ಮೈಸೂರು ರಾಜವಂಶಸ್ಥರಿಗೆ 183.33 ಕೋಟಿ ರೂ. ತೆರಿಗೆ ಪಾವತಿಗೆ ಹೈಕೋರ್ಟ್​ ಆದೇಶ
** ದೇಶದ ಮಠ, ಮಾನ್ಯಗಳು ಸಾಮಾಜಿಕ ಚೇತನಗಳು: ಅಮಿತ್‌ ಷಾ
** ದಾಖಲೆಯ ಗರಿಷ್ಠ ದರ ತಲುಪಿದ ಪೆಟ್ರೋಲ್​, ಡೀಸೆಲ್​ ​ದರ! 1ಲೀ. ಪೆಟ್ರೋಲ್​ 81 ರೂ. ಡೀಸೆಲ್​​ 73 ರೂ.
** ಕಾಶ್ಮೀರ ಉಗ್ರರು ಅಪಹರಿಸಿದ್ದ ಪೊಲೀಸರು, ಸಂಬಂಧಿಕರ ಬಿಡುಗಡೆ; ಎಚ್ಚರಿಕೆಯ ವಿಡಿಯೋ ಸಂದೇಶ ರವಾನೆ
** ಏಷ್ಯನ್‌ ಕ್ರೀಡಾಕೂಟ: ಪಾಕಿಸ್ತಾನದ ವಿರುದ್ಧ ಕಂಚು ಗೆದ್ದ ಭಾರತ ಪುರುಷರ ಹಾಕಿ ತಂಡ; ಭಾರತಕ್ಕೆ ಒಟ್ಟು 69ಪದಕ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18