ಜೈ ಶೇಗುಣಸಿ ದಿನದ ಸುದ್ದಿ... ದಿ: 18-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 18-09-18

** ರಾಜ್ಯದಲ್ಲಿ ಪೆಟ್ರೋಲ್​, ಡೀಸೆಲ್​ ದರ 2 ರೂ. ಇಳಿಕೆ: ಎಚ್​ಡಿಕೆ
** ನಾಳೆ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​
** ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ: ಸಿಎಂ ಎಚ್​ಡಿಕೆ
** ಕಾಂಗ್ರೆಸ್​​ನ 30 ಶಾಸಕರು ರಾಜೀನಾಮೆ ನೀಡಲಿದ್ದಾರೆ: ಶಾಸಕ ಉಮೇಶ್‌ ಕತ್ತಿ
** ದೇವೇಗೌಡರ ಕುಟುಂಬದಿಂದ ಸರ್ಕಾರಿ ಭೂಮಿ ಕಬಳಿಕೆ: ಎ. ಮಂಜು ಆರೋಪ
** ಮೈತ್ರಿ ಸರ್ಕಾರ ಬಿದ್ದರೂ ಬಿಎಸ್​ವೈ ಮುಖ್ಯಮಂತ್ರಿಯಾಗುವುದಿಲ್ಲ: ಸಚಿವ ರೇವಣ್ಣ
** ಸಮ್ಮಿಶ್ರ ಸರ್ಕಾರಕ್ಕೆ ವಿಷ ಹಾಕಬೇಕಿಲ್ಲ… ಹಾಲು ಕುಡಿದೇ ಸಾಯುತ್ತದೆ: ಗೋವಿಂದ ಕಾರಜೋಳ
** ಸತೀಶ್​ ಜಾರಕಿಹೊಳಿಗೆ ಹೈಕಮಾಂಡ್​ ದಿಢೀರ್​ ಬುಲಾವ್​
** ಎಚ್​ಡಿಕೆ ಪೆಟ್ರೋಲ್​ ದರ ಇಳಿಕೆ ಮಾಡಿದ್ದು 2 ರೂ. ಅಲ್ಲ ಕೇವಲ 42 ಪೈಸೆ: ಬಿಎಸ್​ವೈ
** ಆಪರೇಷನ್​ ಮಾಡಿಸಿಕೊಳ್ಳಲು ನಾನು ಪೇಶೆಂಟ್​ ಅಲ್ಲವೆಂದ ಶಾಸಕ ಸುಧಾಕರ
** ಪೆಟ್ರೋಲ್​ ಬೆಲೆ ಕನಿಷ್ಠ 10.ರೂ ಇಳಿಸಬೇಕು: ರೇಣುಕಾಚಾರ್ಯ
** ಪೆಟ್ರೋಲ್​, ಡೀಸೆಲ್​ ದರ ಇಳಿಕೆ ಮಾಡಿ ಎಚ್​ಡಿಕೆ ಒಳ್ಳೆ ಕೆಲಸ ಮಾಡಿದ್ದಾರೆ: ಸಚಿವ ರಾಜಶೇಖರ ಬಿ ಪಾಟೀಲ್​

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18