ಜೈ ಶೇಗುಣಸಿ ದಿನದ ಸುದ್ದಿ.. ದಿ: 27-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 27-08-18
** ರಕ್ಷಾ ಬಂಧನ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಮಕ್ಕಳು** ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಕೊಡುಗೆ ಏನು: ಮಾಜಿ ಸಿಎಂ ಸಿದ್ದರಾಮಯ್ಯ
** ಕಾಂಗ್ರೆಸ್-ಜೆಡಿಎಸ್ ಅಧಿಕೃತ ರಿಜಿಸ್ಟರ್ ಮ್ಯಾರೇಜ್: ಸಚಿವ ಜಮೀರ್ ಅಹಮ್ಮದ್ ಖಾನ್
** ಸಾ.ರಾ.ಮಹೇಶ್ ಮೇಲೆ ರಕ್ಷಣಾ ಸಚಿವೆ ಗರಂ: ವಿಷಾದ ವ್ಯಕ್ತಪಡಿಸಿದ ಸಿಎಂ
** ಇನ್ನು ಐದು ವರ್ಷ ಯಾರ ಕಾಲೂ ಎಳೆಯೋಲ್ಲ: ಸಚಿವ ಡಿಕೆಶಿ
** ಅತಿಯಾದ ಗೋಮಾಂಸ ಭಕ್ಷಣೆಯಿಂದಾಗಿ ಕೇರಳದಲ್ಲಿ ಪ್ರವಾಹ: ಬಿಜೆಪಿ ಶಾಸಕ ಬಸನಗೌಡ
** ಪ್ರಚಾರಕ್ಕೆ ಕಾಂಗ್ರೆಸ್ ಮೀಟರ್ ಬಡ್ಡಿ ಹಣ ಬಳಸುತ್ತಿದೆ: ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ
** ಡಿಸೆಂಬರ್ 31ರೊಳಗೆ ಚಿಪ್ ಆಧಾರಿತ ಡೆಬಿಟ್ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಿ; ಎಸ್ ಬಿಐ
** ಅತ್ಯಾಚಾರವನ್ನು ಸಹಿಸಲು ಸಾಧ್ಯವಿಲ್ಲ. ಮಹಿಳೆಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ
** ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸೋದರರ ಫೈಟ್, ನಾಮಪತ್ರ ಸಲ್ಲಿಸಿದ ಸ್ಟಾಲಿನ್
** ತೃತೀಯ ಲಿಂಗಿಗಳೊಂದಿಗೆ ಗಂಭೀರ್ ರಾಖಿ ಸಂಭ್ರಮ
** ಕೇರಳದ ಜನರೊಂದಿಗೆ ಇಡೀ ದೇಶವಿದೆ: ಪ್ರಧಾನಿ ನರೇಂದ್ರ ಮೋದಿ
** ಲೋಕಸಭಾ ಚುನಾವಣೆ: ಕೋಮುವಾದಿಯೇತರ ಪಕ್ಷಗಳ ಮೈತ್ರಿ ಅಗತ್ಯ-ಅಮರ್ತ್ಯಸೇನ್
Comments
Post a Comment