ಜೈ ಶೇಗುಣಸಿ ದಿನದ ಸುದ್ದಿ...ದಿ: 09-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 09-08-18
** ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನೇತಾರ ಎಂ.ಕರುಣಾನಿಧಿ ಮರೀನಾ ಬೀಚ್ನಲ್ಲಿ ದ್ರಾವಿಡ ಸಂಪ್ರದಾಯದಂತೆ ಅಂತ್ಯಸಂಸ್ಕಾರ.** ಕರುಣಾನಿಧಿ ಸಾವಿನಿಂದ ಬಿಬಿಎಂಪಿಗೆ ಒಂದು ಕೋಟಿ ರೂ. ನಷ್ಟ
** ಪ್ರತಿಪಕ್ಷದಲ್ಲಿರಲು ಜನ ತೀರ್ಪು ನೀಡಿದ್ದಾರೆ; ನಮಗೆ ಆಪರೇಷನ್ ಕಮಲ ಅಗತ್ಯವಿಲ್ಲ: ಯಡಿಯೂರಪ್ಪ
** ಗೌರಿ ಲಂಕೇಶ್ ಹತ್ಯೆ: ಬೆಳಗಾವಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ.
** ರಾಜ್ಯದ ನೀರಾವರಿ ಯೋಜನೆ ಕುರಿತು ಗಡ್ಗರಿಯೊಂದಿಗೆ ಡಿಕೆಶಿ ಚರ್ಚೆ.
** ಸ್ವಾತಂತ್ರ್ಯ ದಿನಾಚರಣೆ ವರೆಗೆ ಕೆಂಪುಕೋಟೆ ಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ
** ರಾಜ್ಯಸಭಾ ಉಪಾಧ್ಯಕ್ಷ ಹುದ್ದೆ: ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗೆ ಶಿವಸೇನೆ ಬೆಂಬಲ
** ಭಾರತದ ಮೊದಲ ಪ್ರಧಾನಿ ಮಹಮದ್ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು: ಟಿಬೇಟಿಯನ್ ಅಧ್ಯಾತ್ಮಗುರು ದಲೈ ಲಾಮಾ
** ಅಮೆರಿಕಾನ ನಂಬಬೇಡಿ: ಉತ್ತರ ಕೊರಿಯಾಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ
** ಟೀಂ ಇಂಡಿಯಾ ಜತೆ ಅನುಷ್ಕಾ ಫೋಟೋ ಸೆಷನ್ ; ನೆಟ್ಟಿಗರ ವ್ಯಾಪಕ ಕಿಡಿ
** ಕ್ರಿಕೆಟ್: ಇಂದಿನಿಂದ ಲಾಡ್ಸನಲ್ಲಿ ಭಾರತ-ಇಂಗ್ಲ್ಂಡ್ ಎರಡನೇ ಟೆಸ್ಟ್. ಗೆಲ್ಲಬೇಕಾದ ಒತ್ತಡದಲ್ಲಿ ಭಾರತ
Comments
Post a Comment