ಜೈ ಶೇಗುಣಸಿ ದಿನದ ಸುದ್ದಿ... ದಿ: 08-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 08-08-18
** ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖಂಡ ಎಂ.ಕರುಣಾನಿಧಿ ಇನ್ನಿಲ್ಲ. ಗಣ್ಯರ ಸಂತಾಪ** 80 ಶಾಸಕರನ್ನು ಸಂಪರ್ಕಿಸಿದ್ದಾರೆ ಬಿಜೆಪಿ ಮಂದಿ: ದಿನೇಶ್ ಗುಂಡೂರಾವ್ ಆರೋಪ
** ಸರ್ಕಾರ ಅದಾಗೇ ಬೀಳೋವರ್ಗೂ ನಾವು ಬೀಳಿಸುವ ಕೆಲಸಕ್ಕೆ ಕೈ ಹಾಕಲ್ಲ: ಸಿ.ಟಿ. ರವಿ
** ಪ್ರಜ್ವಲ್ ರೇವಣ್ಣ ಸ್ಪರ್ಧೆ: ಪರೋಕ್ಷವಾಗಿ ಗುಟ್ಟು ಬಿಚ್ಚಿಟ್ಟ ಸಚಿವ ಪುಟ್ಟರಾಜು
** ಪ್ರಧಾನಿ ಮೋದಿ ಬಳಿ ಮಾತನಾಡೋ ತಾಕತ್ ಬಿಜೆಪಿಯವ್ರಿಗೆ ಇಲ್ಲ- ಪ್ರಿಯಾಂಕ್ ಖರ್ಗೆ
** ಕನ್ನಡ ಭಾಷೆಯನ್ನು ಯುನೆಸ್ಕೊ ಬುಕ್ ಆಫ್ ರೆಕಾರ್ಡ್ಗೆ ಸೇರಿಸಲು ವೀರಪ್ಪ ಮೊಯ್ಲಿ ಒತ್ತಾಯ
** ನೀವು ಸೂಟು-ಬೂಟು ಹಾಕಿರುವ ಮಾಣಿಯಂತೆ ಕಾಣುತ್ತೀರಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟಾಂಗ್
** ಗಡಿ ನುಸುಳುವ ಉಗ್ರರ ಯತ್ನ ವಿಫಲ: ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮ
** ಮುಜಾಫರ್ಪುರ ಶೆಲ್ಟರ್ ಹೋಂ ಅತ್ಯಾಚಾರ ಪ್ರಕರಣ: ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಸುಪ್ರೀಂ ತರಾಟೆ
** ಮಹಿಳೆ, ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ಮೋದಿ ಮೌನ: ರಾಹುಲ್ ಗಾಂಧಿ ಅಸಮಾಧಾನ
** ಕ್ರಿಕೆಟ್: ಸಿರಾಜ್ ದಾಳಿಗೆ ಆಫ್ರಿಕನ್ನರ ಪೆವಿಲಿಯನ್ ನಡೆ; ಮೊದಲ ಟೆಸ್ಟ್ನಲ್ಲಿ ಭಾರತ ಎ ತಂಡಕ್ಕೆ ಜಯ
Comments
Post a Comment