ಜೈ ಶೇಗುಣಸಿ ದಿನದ ಸುದ್ದಿ... ದಿ: 05-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 05-08-18
** ಸ್ಥಳೀಯಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಬೇಡವೇ ಬೇಡ: ಲೋಕಸಭೆಗೆ ಸ್ಫರ್ಧಿಸಲು ಸಿದ್ದುಗೆ 'ಕೈ'ಕಾರ್ಯಕರ್ತರ ಒತ್ತಡ!** ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನ ಸ್ಥಳ ಇನ್ನೂ ನಿಗದಿಯಾಗಿಲ್ಲ; ನಿರ್ಮಲಾ ಸೀತಾರಾಮನ್
** ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ ಬಗ್ಗೆ ನಿರ್ಧಾರವಿಲ್ಲ: ಶಿವರಾಜ್‌ಕುಮಾರ್
** ಫ್ಲ್ಯಾಶ್ ಬಳಸದೆ ಅರಮನೆ ಒಳಭಾಗದಲ್ಲಿ ಫೋಟೋ ತೆಗೆಸಿಕೊಳ್ಳಬಹದು: ಮೈಸೂರು ಅರಮನೆ ಮಂಡಳಿ
** ಅಪ್ಪಾಜಿ ಕ್ಯಾಂಟೀನ್ ಸ್ಪರ್ಧೆ: 10 ಜೋಳದ ರೊಟ್ಟಿ, 5 ರಾಗಿ ಮುದ್ದೆ ತಿಂದ ಮಾಗಡಿಯ ಶಾಂತಪ್ಪ ಪ್ರಥಮ
** ಅಮಿತ್ ಷಾ ಇನ್ನು ಪಶ್ಚಿಮ ಬಂಗಾಳದಲ್ಲಿ ತಿಂಗಳಿಗೆ 3 ದಿವಸ ವಾಸ್ತವ್ಯ
** ಇಟಾಲಿಯನ್ ಭಾಷೆ ಗೊತ್ತಿದ್ದರೆ ಅದರಲ್ಲೇ ಉತ್ತರಿಸುತ್ತಿದ್ದೆ: ರಾಹುಲ್‌ಗೆ ಅಮಿತ್ ಶಾ ತಿರುಗೇಟು
** ಕಾಂಗ್ರೆಸ್ ಕಾರ್ಯಕಾರಿ ಸಮಿತಿ 'ಭ್ರಷ್ಟಾಚಾರದ ಸಮಿತಿ' - ಬಿಜೆಪಿ
** ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್: ಫೈನಲ್ಸ್ ಪ್ರವೇಶಿಸಿದ ಪಿ.ವಿ ಸಿಂಧು
** ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ : ಭಾರತಕ್ಕೆ 31 ರನ್‌ಗಳ ಸೋಲು
Comments
Post a Comment