ಜೈ ಶೇಗುಣಸಿ ದಿನದ ಸುದ್ದಿ... ದಿ: 04-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 04-08-18
** ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಹೊರಗುತ್ತಿಗೆ ಸೇವೆ ರದ್ದು** ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಮನವಿ: ಸಿಎಂ ಕುಮಾರಸ್ವಾಮಿ
** ಬೆಳಗಾವಿ 2ನೇ ರಾಜಧಾನಿ ಘೋಷಣೆಯಿಂದ ಸಿಎಂ ಹಿಂದೆ ಸರಿಯಬಾರದು: ಅಶೋಕ್ ಪೂಜಾರಿ
** ಮುಸ್ಲಿಂ ಮಹಿಳೆಯರೇ, ಹಿಂದು ಧರ್ಮಕ್ಕೆ ಬಂದರೆ ಬಾಳು ಸ್ವರ್ಗವಾಗುವುದು: ಸಾಧ್ವಿ ಪ್ರಾಚಿ
** 2019 ರ ಲೋಕಸಭಾ ಚುನಾವಣೆ ಫಲಿತಾಂಶ ನಂತರ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಘೋಷಣೆ
** ಗಣರಾಜ್ಯೋತ್ಸವ ಸಮಾರಂಭದ ವಿಶೇಷ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಗೆ ಭಾರತ ಆಹ್ವಾನ
** ಪ್ರಧಾನಿ ಮೋದಿಯಿಂದ ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲನೆ
** ಕೇಂದ್ರದ ಬಿಜೆಪಿ ಸರ್ಕಾರ ಮಾಧ್ಯಮಗಳನ್ನು ಬೆದರಿಸುತ್ತಿದೆ: ಕಾಂಗ್ರೆಸ್
** ನೀರವ್ ಮೋದಿ ಗಡಿಪಾರು ಕೋರಿ ಬ್ರಿಟನ್ ಗೆ 'ಅಧಿಕೃತ ಅರ್ಜಿ' ಸಲ್ಲಿಸಿದ ಭಾರತ
** ಬಿಎಂಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್: ಭಾರತದ ಸೈನಾ ನೆಹ್ವಾಲ್, ರಾಂಕಿರೆಡ್ಡಿಗೆ ಸೋಲು!
Comments
Post a Comment