ಜೈ ಶೇಗುಣಸಿ ದಿನದ ಸುದ್ದಿ.. ದಿ: 29-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 29-08-18
** ಸಂತ್ರಸ್ತರಿಗೆ ಮಿಡಿದ ಶೇಗುಣಸಿ ಗ್ರಾಮ: ಕೊಡಗಿಗೆ 50ಕ್ವಿ. ಅಕ್ಕಿ, 15ಕ್ವಿ. ಸಕ್ಕರೆ, 10ಕ್ವಿ. ಗೋಧಿ, 5ಕ್ವಿ. ಬೆಲ್ಲ, ಸೀರೆ, ಅವಶ್ಯ ವಸ್ತುಗಳ ನೆರವು.** ಈ ಬಾರಿಯ ಸಾಂಪ್ರದಾಯಿಕ ದಸರಾ ಉದ್ಘಾಟಿಸಲಿದ್ದಾರೆ ಸುಧಾಮೂರ್ತಿ
** ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಬಿಜೆಪಿಗೆ.
** ಬಿಎಸ್ವೈ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣಗಳು ವಜಾ
** ಇದೇ ಶುಕ್ರವಾರ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಸಭೆ
** ಐದು ವರ್ಷ ಎಚ್ಡಿಕೆ ಅವರೇ ಸಿಎಂ: ತೋಟಗಾರಿಕಾ ಸಚಿವ ಮನಗೂಳಿ
** ಪ್ರಧಾನಿ ಮೋದಿ ಹತ್ಯೆಗೆ ಸಂಚು: ವಿಚಾರವಾದಿ ವರವರ ರಾವ್ ಬಂಧನ
** ಕೇರಳ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ
** ದೇಶದ ಜಾತ್ಯತೀತ ತತ್ವಗಳಿಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಡಿಎಂಕೆ ವರಿಷ್ಠ ಸ್ಟಾಲಿನ್
** ಇಸ್ರೋದಿಂದ 2019 ರ ವರ್ಷಾರಂಭದಲ್ಲಿ ಚಂದ್ರಯಾನ-2 ಉಡಾವಣೆ
** ಏಷ್ಯನ್ ಕ್ರೀಡಾಕೂಟ: 800ಮೀ ಓಟದಲ್ಲಿ ಭಾರತದ ಮಂಜಿತ್ ಸಿಂಗ್‌ಗೆ ಚಿನ್ನ;ಒಟ್ಟು 50ಪದಕ ಗೆದ್ದ ಭಾರತ.
Comments
Post a Comment