ಜೈ ಶೇಗುಣಸಿ ದಿನದ ಸುದ್ದಿ... ದಿ: 31-08-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 31-08-18

** ಸರ್ಕಾರ 100ದಿನ ಪೂರೈಸಿದ್ದಕ್ಕೆ ಜನತೆಗೆ ಕೃತಜ್ಞತೆ ಸಲ್ಲಿಸಿದ ಹೆಚ್ಡಿಕೆ
** ಇಂದು ರಾಜ್ಯದ 22ಜಿಲ್ಲೆಗಳ 105ಸ್ಥಳಿಯ ಸಂಸ್ಥೆ ಚುನಾವಣೆ
** ಗೃಹ ಸಚಿವರನ್ನು ಭೇಟಿ ಮಾಡಿ ನೆರೆ ನೆರವು ಕೋರಿದ ಸಿಎಂ ಎಚ್​ಡಿಕೆ
** 100 ದಿನದಲ್ಲಿ 100 ಸಮಸ್ಯೆ ತಂದ ದೊಂಬರಾಟದ ಸರ್ಕಾರ: ಕೋಟ ಶ್ರೀನಿವಾಸ ಪೂಜಾರಿ
** ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಹುಲ್​ಗೆ ದೂರು ನೀಡಿದ ಕುಮಾರಸ್ವಾಮಿ
** ಸಿಎಂ ಎಚ್ ಡಿಕೆಗೆ ಸರ್ಕಾರ ಉಳಿಸಿಕೊಳ್ಳುವುದೇ ದೊಡ್ಡ ಚಿಂತೆ: ಬಿಜೆಪಿ
** ದಸರಾ ಉದ್ಘಾಟನೆಯ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ: ಡಾ ಸುಧಾಮೂರ್ತಿ
** ಡಿಎಂಕೆಗೆ ವಾಪಸ್‌ ಕರೆಸಿಕೊಂಡರೆ ಸ್ಟಾಲಿನ್‌ರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳುತ್ತೇನೆ: ಅಳಗಿರಿ
** ನೋಟು ನಿಷೇಧದಿಂದಾಗಿ ಆರ್ಥಿಕತೆ ಸುಗಮ, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ: ಅರುಣ್ ಜೇಟ್ಲಿ
** ರಾಹುಲ ಗಾಂಧಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆ
** ಲಷ್ಕರ್​ ಎ ತೊಯ್ಬಾದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಕಾಶ್ಮೀರಿ ಭದ್ರತಾ ಪಡೆ
** ಏಷ್ಯನ್ ಕ್ರೀಡಾಕೂಟ: ಭಾರತಕ್ಕೆ 2ಚಿನ್ನ, 1ಬೆಳ್ಳಿ; ಒಟ್ಟು 59ಪದಕ ಗೆದ್ದ ಭಾರತ.
** ಕ್ರಿಕೆಟ್: ಆರ್ ಸಿಬಿ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18