ಜೈ ಶೇಗುಣಸಿ ದಿನದ ಸುದ್ದಿ.. ದಿ: 03-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 03-08-18
** ಉ.ಕ ಬಂದ್ ಗೆ ನೀರಸ ಪ್ರತಿಕ್ರಿಯೆ. ಸಿಕ್ಕಿಲ್ಲ ಜನ ಬೆಂಬಲ** ಉ.ಕ ಅಭಿವೃದ್ಧಿಗೆ ನಾನು ಬದ್ಧ: ಸಿಎಂ ಕುಮಾರಸ್ವಾಮಿ.
** ಮುಖ್ಯಮಂತ್ರಿ ಪ್ರಚೋದನಾತ್ಮಕ ಹೇಳಿಕೆಯೇ ಬಂದ್ಗೆ ಕಾರಣ: ಜಗದೀಶ್ ಶೆಟ್ಟರ್
** ನನ್ನ ಅಥವಾ ಕುಮಾರಸ್ವಾಮಿ ಜೀವಿತಾವಧಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸಾಧ್ಯವಿಲ್ಲ: ದೇವೇಗೌಡ
** ಆದಾಯ ತೆರಿಗೆ ವಂಚನೆ: ಡಿಕೆ ಶಿವಕುಮಾರ್ ಗೆ ಷರತ್ತುಬದ್ದ ಜಾಮೀನು
** ಬೆಳಗಾವಿ ಎರಡನೇ ರಾಜಧಾನಿ ಹೇಳಿಕೆ: ಕುಮಾರಸ್ವಾಮಿ ವಿರುದ್ಧ ಶಿವಸೇನೆ ಆಕ್ರೋಶ
** ಆದಾಯ ಸ್ಥಿರವಾದ ನಂತರವೇ ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನ: ಸುಶಿಲ್ ಮೋದಿ
** ಭಾರತೀಯ ಮೂಲದ ಅಕ್ಷಯ್ ವೆಂಕಟೇಶ್ ಗೆ "ಗಣಿತದ ನೋಬೆಲ್" ಫೀಲ್ಡ್ಸ್ ಮೆಡಲ್ ಪ್ರಶಸ್ತಿ
** ಹಲಾಲ್‌ನಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ಹುಡುಗಿಯರು ಹಿಂದೂಗಳನ್ನು ಮದುವೆಯಾಗಿ: ಸಾಧ್ವಿ ಪ್ರಾಚಿ
** ಕುಪ್ವಾರ ಎನ್ ಕೌಂಟರ್: ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರು ಹತ
** ಭಾರತ-ಇಂಗ್ಲೆಂಡ ಮೊದಲ ಟೆಸ್ಟ್: ಇಂಗ್ಲೆಂಡ್ 287ಕ್ಕೆ ಆಲೌಟ್, ಕೊಹ್ಲಿ ಶತಕ, ಭಾರತ 274ಕ್ಕೆ ಆಲೌಟ್
Comments
Post a Comment