ಜೈ ಶೇಗುಣಸಿ ದಿನದ ಸುದ್ದಿ.. ದಿ: 28-08-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 28-08-18

** ಅಥಣಿ ಪಿ ಎಲ್ ಡಿ ಬ್ಯಾಂಕ್ ಚುನಾವಣೆ:15ರಲ್ಲಿ 11ಸ್ಥಾನ ಪಡೆದ ಲಕ್ಷ್ಮಣ ಸವದಿ ಬಣ.
** ಅರ್ಕಾವತಿ ಡಿನೋಟಿಫಿಕೇಶನ್​ ತನಿಖೆ: ಎಚ್​ಡಿಕೆ ಹೆಸರು ಕೈಬಿಡಲು ಕೋರ್ಟ್​ ಆದೇಶ
** ಸಮನ್ವಯ ಸಮಿತಿಯಲ್ಲಿ ನಿರ್ಧಾರವಾದರೆ ಸಿಎಂ ಬದಲಾವಣೆ ಎಂದ ಕೃಷಿ ಸಚಿವ ಶಿವಶಂಕರ್ ರೆಡ್ಡಿ.
** ಬಿಜೆಪಿಯವರಿಗೆ ನೀತಿ, ಧರ್ಮ ಯಾವುದೂ ಗೊತ್ತಿಲ್ಲ: ದಿನೇಶ್​ ಗುಂಡೂರಾವ್​
** 13 ಜಿಲ್ಲೆಗಳ 48 ತಾಲೂಕು ಬರ ಪೀಡಿತ ಎಂದು ಷೋಷಣೆ
** ನಾನು ಮಾಡಿದಷ್ಟು ಕೆಲಸ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ: ಸಿದ್ದರಾಮಯ್ಯ
** ಸಮನ್ವಯ ಸಮಿತಿಯಲ್ಲಿ ದಿನೇಶ್ ಗುಂಡೂರಾವ್,​ ನಾನೂ ಇರಬೇಕು: ಎಚ್​.ವಿಶ್ವನಾಥ್
** ರಾಮನಗರದಲ್ಲಿ ಕಾಂಗ್ರೆಸ್​ ಸ್ಪರ್ಧಿಸದಿದ್ದರೆ ಬಂಡಾಯವೇಳುತ್ತೇನೆ:  ಸಿ.ಎಂ.ಲಿಂಗಪ್ಪ
** ರೈಲುಗಳಲ್ಲಿ ಶಾಪಿಂಗ್​​ಗೆ ವ್ಯವಸ್ಥೆ ಕಲ್ಪಿಸಲು ರೈಲ್ವೇ ಇಲಾಖೆಗಳ ಚಿಂತನೆ
** ಜೈವಿಕ ಇಂಧನ ಚಾಲಿತ ದೇಶದ ಮೊದಲ ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿ
** ಏಷ್ಯನ್​ ಕ್ರೀಡಾಕೂಟ: ಬ್ಯಾಡ್ಮಿಂಟನ್ನಲ್ಲಿ ಫೈನಲ್​ ತಲುಪಿದ ಸಿಂಧು; ಒಟ್ಟು 41ಪದಕ ಗೆದ್ದ ಭಾರತ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18