ಜೈ ಶೇಗುಣಸಿ ದಿನದ ಸುದ್ದಿ... ದಿ: 26-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 26-08-18
** ನೆರೆ ಸಂತ್ರಸ್ತರಿಗೆ ಇನ್ಫೋಸಿಸ್ ಪ್ರತಿಷ್ಠಾನದಿಂದ ಮೂರು ಹಂತದಲ್ಲಿ ಸಹಾಯ ಹಸ್ತ: ಸುಧಾಮೂರ್ತಿ** ಎಚ್ಡಿಕೆ ಕೊಡಗಿಗೆ ಲೇಟ್ ಆಗಿ ಬಂದ ಲೇಟ್ ಕಮ್ಮರ್: ಶ್ರೀರಾಮುಲು
** ಎಐಸಿಸಿ ಪ್ರಚಾರ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿದ ರಮ್ಯಾ
** ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಮತ್ತೆ ಸಿಎಂ ಆಗುವೆ ಎಂದು ಪುನರುಚ್ಚರಿಸಿದ ಸಿದ್ದು
** ಎಷ್ಟು ದಿನ ಸಿಎಂ ಆಗಿರ್ತೀನೋ ಗೊತ್ತಿಲ್ಲ: ಎಚ್.ಡಿ.ಕುಮಾರಸ್ವಾಮಿ
** ಸರ್ಕಾರ ಪತನದ ಕನಸು ಕಾಣುತ್ತಿರುವ ಅಧಿಕಾರಿಗಳಿಗೆ ಶೀಘ್ರ ಬಿಸಿ ಮುಟ್ಟಿಸುತ್ತೇನೆ: ಸಿಎಂ ಕುಮಾರಸ್ವಾಮಿ
** ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಚಿತ್ರದ ಚಿನ್ನದ ರಾಖಿಗೆ ಭಾರಿ ಬೇಡಿಕೆ
** ಪ್ರಧಾನಿ ಮೋದಿ ತುರ್ತು ಸಂದರ್ಭದಲ್ಲಿ ಸಹಾಯ ಮಾಡಿಲ್ಲ: ಖರ್ಗೆ
** ಸಾಲ ಮನ್ನಾ ಆಗಿದ್ದರೆ ರಾಜೀನಾಮೆ ನೀಡುತ್ತಿದ್ದೆ: ಶ್ರೀರಾಮುಲು
** ಚಿಕ್ಕಮಗಳೂರಿನಲ್ಲಿ ಮತ್ತೆ ಕಂಪಿಸಿದ ಭೂಮಿ; ಜನರಲ್ಲಿ ಆತಂಕ.
** ಪ್ರವಾಹದಿಂದ ತತ್ತರಿಸಿದ ಕೊಡಗು: ಸಂತ್ರಸ್ತರಿಗೆ ಚಿನ್ನದ ಪದಕ ಅರ್ಪಿಸಿದ ಬೋಪಣ್ಣ
** ಏಷ್ಯನ್ ಗೇಮ್ಸ್ 2018: ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಪಿವಿ ಸಿಂಧು, ಸೈನಾ ನೆಹ್ವಾಲ್; 29ಪದಕ ಮುಡಿಗೇರಿಸಿಕೊಂಡ ಭಾರತ.
Comments
Post a Comment