ಜೈ ಶೇಗುಣಸಿ ದಿನದ ಸುದ್ದಿ... ದಿ: 25-08-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 25-08-18

** ರಾಷ್ಟ್ರೀಕೃತ ಬ್ಯಾಂಕ್ ಗಳ 25ಸಾವಿರ ಚಾಲ್ತಿಸಾಲ, 2ಲಕ್ಷದವರೆಗೆ ಸುಸ್ತಿ  ಸಾಲಮನ್ನಾ: ಮುಖ್ಯಮಂತ್ರಿ ಕುಮಾರಸ್ವಾಮಿ
** ಮಲೆನಾಡು, ಕರಾವಳಿ ಭಾಗದಲ್ಲಿ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ
** ಕೊಡಗಿಗೆ ಬಂದು ಕಾಟಾಚಾರದ ಸಮೀಕ್ಷೆ ನಡೆಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಹುಸಿಯಾದ ಸಂತ್ರಸ್ತರ ನಿರಿಕ್ಷೆ.
** ಕೊಡಗಿಗೆ ಸಂಸದರ ನಿಧಿಯಿಂದ 1 ಕೋಟಿ ರು.; ಪ್ರಧಾನಿಗೆ ವರದಿ ಸಲ್ಲಿಸುವೆ: ನಿರ್ಮಲಾ ಸೀತಾರಾಮನ್
** ರಕ್ಷಣಾ ಸಚಿವರು ಕಾವೇರಿ ಋಣ ತೀರಿಸಲಿ: ಸಾ.ರಾ.ಮಹೇಶ
** ಮಾಜಿ ಪ್ರಧಾನಿ ಮಗನಾದ ರೇವಣ್ಣಗೆ ಒಳ್ಳೆ ಸಂಸ್ಕಾರ ಇರಬೇಕಿತ್ತು: ಶ್ರೀರಾಮುಲು
** ನಾನು ಇನ್ನೊಮ್ಮೆ ಅಧಿಕಾರಕ್ಕೆ ಬರ್ತೀನಿ: ಮಾಜಿ ಸಿಎಂ ಸಿದ್ದರಾಮಯ್ಯ
** ರಾಹುಲ್​ ಗಾಂಧಿಯಂತಾ ಅಪ್ರಬುದ್ಧ ನಾಯಕ ಯಾರೂ ಇಲ್ಲ: ಪ್ರಲ್ಹಾದ ಜೋಶಿ
** ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ- ಯುಎಇ ಸ್ಪಷ್ಟನೆ
** ಪ್ರಧಾನಿ ಮೋದಿ ಹಾಗೂ ಆರ್​ಎಸ್​ಎಸ್​ ವಿರುದ್ಧ ರಾಹುಲ್​ ವಾಗ್ದಾಳಿ
** ಟ್ರಂಪ್ ವಲಸೆ ನೀತಿಯಿಂದ ಹಾನಿ ಖಚಿತ: ಅಮೆರಿಕಾದ 59 ಸಿಇಓಗಳ ಎಚ್ಚರಿಕೆ
** ಏಷ್ಯನ್​ ಕ್ರೀಡಾಕೂಟ: ಭಾರತಕ್ಕೆ ಟೆನಿಸ್​ನಲ್ಲಿ ಚಿನ್ನ; ಒಟ್ಟು 25ಪದಕ ಗೆದ್ದ ಭಾರತ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18