ಜೈ ಶೇಗುಣಸಿ ದಿನದ ಸುದ್ದಿ... ದಿ: 24-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 24-08-18
** ಪಶ್ಚಿಮವಾಹಿನಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ ಮಾಡಿದ ಯಡಿಯೂರಪ್ಪ** ಕೃಷಿ ಸಾಲ ಮನ್ನಾ: ನಾಲ್ಕರ ಬದಲು ಒಂದೇ ಕಂತಿನಲ್ಲಿ ಹಣ ಪಾವತಿಗೆ ಕೆಲ ಬ್ಯಾಂಕ್ ಗಳ ಒತ್ತಾಯ
** ದೇವೇಗೌಡರಿಗೆ 2019ರಲ್ಲಿ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಇಲ್ಲ: ಸಿಎಂ ಕುಮಾರಸ್ವಾಮಿ
** 22.50 ಕೋಟಿ ರೂ. ವೆಚ್ಚದಲ್ಲಿ ಕೊಡಗು ರಸ್ತೆ ಅಭಿವೃದ್ಧಿ: ಸಚಿವ ಕೃಷ್ಣ ಬೈರೇಗೌಡ
** ಮತ್ತಷ್ಟು ಸುಧಾರಿಸಿದ ಕೊಡಗು ಪರಿಸ್ಥಿತಿ; ತಮ್ಮ ಮನೆಗಳತ್ತ ತೆರಳುತ್ತಿರುವ ಸಂತ್ರಸ್ತರು.
** ಕೊಡಗು ಪ್ರವಾಹ ಸ್ಥಳಕ್ಕೆ ಸಿದ್ದರಾಮಯ್ಯ ಮತ್ತು ತಂಡ ಭೇಟಿ.
** ಕೊಡಗು: ಮತ್ತಷ್ಟು ಮೃತದೇಹ ಪತ್ತೆ, ಸತ್ತವರ ಸಂಖ್ಯೆ 15ಕ್ಕೆ ಏರಿಕೆ
** 2022ರೊಳಗೆ ಪ್ರತಿಯೊಂದು ಕುಟುಂಬ ಸ್ವಂತ ಮನೆ ಹೊಂದುವುದು ನನ್ನ ಕನಸು - ಪ್ರಧಾನಿ ಮೋದಿ
** ಕೇರಳ ಪ್ರವಾಹ ಪೀಡಿತರ ಪುನರ್ವಸತಿಗೆ ವಿದೇಶಿ ಸರ್ಕಾರಗಳ ಸಹಾಯ ಬೇಡ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ
** ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ಸಾಧ್ಯವೇ ಇಲ್ಲ: ಒ.ಪಿ. ರಾವತ್
** ಹಿರಿಯ ಪತ್ರಕರ್ತ ಕುಲ್ದೀಪ್ ನಯ್ಯರ್ ವಿಧಿವಶ; ರಾಷ್ಟ್ರಪತಿ, ಪ್ರಧಾನಿ ಸಂತಾಪ ಸೂಚನೆ
** ಟಿ20 ಪಂದ್ಯಕ್ಕೆ ವಿದಾಯ ಘೋಷಿಸಿದ ಮಹಿಳಾ ಆಟಗಾರ್ತಿ ಜುಲಾನಾ ಗೋಸ್ವಾಮಿ
** ಏಷ್ಯನ್ ಕ್ರೀಡಾಕೂಟ: ಒಟ್ಟು 18ಪದಕ ಮುಡಿಗೇರಿಸಿಕೊಂಡ ಭಾರತ
Comments
Post a Comment