ಜೈ ಶೇಗುಣಸಿ ದಿನದ ಸುದ್ದಿ.. ದಿ: 23-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 23-08-18
ಬಕ್ರೀದ್: ರಾಜ್ಯಾದ್ಯಂತ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ, ಸಂಭ್ರಮಾಚರಣೆ** ಕೊಡಗು: ಮುಂದುವರಿದ ಪರಿಹಾರ ಕಾರ್ಯ, ನಾಳೆಯಿಂದ ಶಾಲೆ ಕಾಲೇಜು ಪ್ರಾರಂಭ
** ಕೇಂದ್ರ ಸರ್ಕಾರದಿಂದ ಕೊಡಗಿಗೆ 1ಕೋಟಿ ಮೌಲ್ಯದ ಜನೌಷಧಿ ಪೂರೈಕೆ.
** ಕೊಡಗಿನಲ್ಲಿ ಹಿಂದಿನಂತೆ ಮಳೆ ಬೀಳೋದಿಲ್ಲ, ಕೆಲವು ಪ್ರದೇಶಗಳು ವಾಸಿಸಲು ಯೋಗ್ಯವಲ್ಲ : ಇಸ್ರೋ ವಿಜ್ಞಾನಿಗಳು
** ಕೊಡಗು ಪ್ರವಾಹ ಸಂತ್ರಸ್ತ ಮಕ್ಕಳಿಗೆ ರಾಜ್ಯದ ಯಾವುದೇ ಶಾಲೆಯಲ್ಲಿ ಉಚಿತ ಪ್ರವೇಶ: ಶಿಕ್ಷಣ ಇಲಾಖೆ ಆದೇಶ
** ಕೊಡಗು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಎರಡು ತಂಡಗಳಿಂದ ಅಧ್ಯಯನ: ವಸತಿ ಸಚಿವ ಯು. ಟಿ.ಖಾದರ್
** ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗಾಗಿ 10 ಲಕ್ಷ ರೂ.ನೀಡಿದ ಸಚಿವ ಪುಟ್ಟರಾಜು
** ಕೇರಳ ದುರಂತ: ಮುಕ್ತಾಯದ ಹಂತದಲ್ಲಿ ರಕ್ಷಣಾ ಕಾರ್ಯ, ಶುರುವಾಯ್ತು ರಾಜಕೀಯ ಸಮರ
** ಪ್ರಮುಖ ನದಿಗಳಲ್ಲಿ ಅಟಲ್ ಚಿತಾಭಸ್ಮ ವಿಸರ್ಜನೆ: ಪಕ್ಷದ ಮುಖ್ಯಸ್ಥರಿಗೆ 'ಅಸ್ತಿ ಕಳಶ' ನೀಡಿದ ಷಾ, ಮೋದಿ
** ಕೇರಳ ಪ್ರವಾಹದ ಬಳಿಕ ಪೆಟ್ರೋಲ್, ಡೀಸೆಲ್ಗಾಗಿ ಪರದಾಟ
** ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಸೆಪ್ಟೆಂಬರ್ 1ರಂದು ಭಾರತೀಯ ಅಂಚೆ ಹಣ ಪಾವತಿ ಬ್ಯಾಂಕು ಉದ್ಘಾಟನೆ
** ಭೂತಾನ್ ಸಾಹಿತ್ಯ ಹಬ್ಬದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣೆ
** ಏಷ್ಯನ್ ಕ್ರೀಡಾಕೂಟ: ಭಾರತದ ಬುಟ್ಟಿಗೆ ಮತ್ತೊಂದು ಚಿನ್ನದ ಪದಕ: ಇತಿಹಾಸ ಬರೆದ ರಹಿ ಜೀವನ್ ಸಸರ್ನೋಬತ್
** ಕ್ರಿಕೆಟ್: ಆಂಗ್ಲರ ನೆಲದಲ್ಲಿ ಇತಿಹಾಸ ಬರೆದ ಇಂಡಿಯಾ: ಕೊಹ್ಲಿ ಪಡೆಗೆ ದಿಗ್ವಿಜಯ.ಗೆಲುವನ್ನು ಕೇರಳ ಸಂತ್ರಸ್ತರಿಗೆ ಅರ್ಪಿಸಿದ ಕೊಹ್ಲಿ.
** ಕೊಡಗಿನ ಸಂತ್ರಸ್ತರಿಗಾಗಿ ಶೇಗುಣಸಿ ಗ್ರಾಮಸ್ಥರಿಂದ ಮುಂದುವರೆದ ಆಹಾರ ಧಾನ್ಯ ಸಂಗ್ರಹಣಾ ಕಾರ್ಯ.
Comments
Post a Comment