ಜೈ ಶೇಗುಣಸಿ ದಿನದ ಸುದ್ದಿ.. ದಿ: 22-08-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 22-08-18

** ತಗ್ಗಿದ ಮಳೆ; ಸಹಜ ಸ್ಥಿತಿಯತ್ತ ಕೊಡಗು, ಮಡಿಕೇರಿ.
** ಬ್ರಹ್ಮಗಿರಿ ಬೆಟ್ಟಗಳ ಮಧ್ಯೆ ಜಲಸ್ಪೋಟ: 50ಏಕರೆ ಅರಣ್ಯ ಹಾನಿ
** ತಪ್ಪಾಗಿದೆ ಬಿಡಿ: ಬಿಸ್ಕೆಟ್‌ ಎಸೆದ ಬಗ್ಗೆ ಕ್ಷಮೆ ಕೇಳಿದ ಸಚಿವ ರೇವಣ್ಣ
** ಶಬರಿಮಲೆ ದರ್ಶನಕ್ಕೆ ಆಗಮಿಸದಂತೆ ಅಯ್ಯಪ್ಪ ಭಕ್ತರಿಗೆ ಮನವಿ
** ಮಳೆಯ ಹೊಡೆತಕ್ಕೆ ಎರಡು ಹೋಳಾದ ಬಿಸಿಲೆಘಾಟ್ ರಸ್ತೆ
** ಪ್ರವಾಹ ಪೀಡಿತ ಕೇರಳದಲ್ಲಿ ರೈಲ್ವೆ ಸಂಚಾರ ಭಾಗಶಃ ಪ್ರಾರಂಭ
** ದೂಧ್​ಸಾಗರ್​ ಘಾಟ್​ನಲ್ಲಿ ಹಳಿ ಮೇಲೆ ಗುಡ್ಡ ಕುಸಿತ: ಕರ್ನಾಟಕ- ಗೋವಾ ರೈಲು ಸಂಚಾರ ರದ್ದು
** ಇಂದು ದೆಹಲಿಯಿಂದ ರಾಜ್ಯಕ್ಕೆ ಬರಲಿದೆ ಅಟಲ್​ ಜೀ ಅಸ್ಥಿ; ರಾಜ್ಯದ 7ನದಿಗಳಲ್ಲಿ ಅಸ್ಥಿ ವಿಸರ್ಜನೆ.
** ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ತೆಗೆದುಹಾಕಿದ ಸುಪ್ರೀಂ ಕೋರ್ಟ್
** ಲೋಕಪಾಲ್ ಆಯ್ಕೆ ಸಮಿತಿ ಸಭೆಯ ಆಹ್ವಾನ ತಿರಸ್ಕರಿಸಿದ ಖರ್ಗೆ
** ಕೇರಳ ಪ್ರವಾಹ: ರಾಷ್ಟ್ರಪತಿ, ಪ್ರಧಾನಿಗೆ ರಷ್ಯಾ ಅಧ್ಯಕ್ಷ ಪತ್ರ, ಸಂತಾಪ ಸೂಚನೆ
** ಸಿಧು ವಿರುದ್ಧ ಟೀಕೆ ಎರಡು ದೇಶದ ಶಾಂತಿಗೆ ಧಕ್ಕೆ ತಂದಂತೆ: ಇಮ್ರಾನ್​ ಖಾನ್​
** ಏಷ್ಯನ್ ಕ್ರೀಡಾಕೂಟ: ಮುಂದುವರೆದ ಭಾರತದ ಪದಕ ಬೇಟೆ; ಒಟ್ಟು 10ಪದಕ ಗೆದ್ದ ಭಾರತೀಯರು.
** ಕ್ರಿಕೆಟ್: ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತದ ಗೆಲುವಿಗೆ ಕಾಡಿದ ಬಟ್ಲರ್, ಸ್ಟೋಕ್ಸ. ಭಾರತದ ಜಯಕ್ಕೆ ಒಂದೇ ಮೆಟ್ಟಿಲು. ENG- 311-9
** ಶೇಗುಣಸಿ ಗ್ರಾಮದಲ್ಲಿ ಪ್ರಾರಂಭವಾದ ಕೊಡಗಿನ ಜನತೆಗೆ ಆಹಾರ ಧಾನ್ಯ ಸಂಗ್ರಹಣೆ ಕಾರ್ಯ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18