ಜೈ ಶೇಗುಣಸಿ ದಿನದ ಸುದ್ದಿ... ದಿ: 02-08-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 02-08-18

** ಪ್ರತ್ಯೇಕ ರಾಜ್ಯ ಹೋರಾಟ ಉತ್ತರ ಕರ್ನಾಟಕ ಬಂದ್ ರದ್ದು, ಕೆಲವೆಡೆ ಸಾಂಕೇತಿಕ ಧರಣಿ ಮಾತ್ರ.
** ಅಭಿವೃದ್ಧಿ ವಿಚಾರದಲ್ಲಿ ಸಂದೇಹವಿದ್ದರೆ ಬಿಎಸ್‌ವೈ ಚರ್ಚೆಗೆ ಬರಲಿ: ಎಚ್‌.ಡಿ.ರೇವಣ್ಣ
** ಮಧ್ಯಾಹ್ನದೊಳಗೆ ಬ್ಯಾನರ್​ ತೆರವುಗೊಳಿಸಿ: ಹೈಕೋರ್ಟ್ ಖಡಕ್​ ಸೂಚನೆ
** ನಮ್ಮ ಪ್ರೀತಿಯ ಕರ್ನಾಟಕ ತುಂಡು-ತುಂಡಾಗುವುದು ಬೇಡ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
** ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಬಿಜೆಪಿ ಪ್ರಾಯೋಜಿತ: ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ ಆರೋಪ
** ಅಲ್ಪಾವಧಿ ಬಡ್ಡಿ ದರ ಹೆಚ್ಚಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌, ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳು ತುಟ್ಟಿ.
** ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್‌
** ಡೊಕ್ಲಾಮ್ ನಲ್ಲಿ ಚೀನಾ ಪಡೆಗಳ ನಿಯೋಜನೆ ಬಗ್ಗೆ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು: ಕಾಂಗ್ರೆಸ್
** ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ: ಮಮತಾ ಬ್ಯಾನರ್ಜಿ
** ಇಮ್ರಾನ್​ ಖಾನ್​ ಪದಗ್ರಹಣ ಸಮಾರಂಭಕ್ಕೆ ಕ್ರಿಕೆಟ್​ ಗೆಳೆಯರು, ಅಮೀರ್​ ಖಾನ್​ಗೆ ಆಹ್ವಾನ
** ಭಾರತ-ಇಂಗ್ಲೆಂಡ ಮೊದಲ ಟೆಸ್ಟ್: ಇಂಗ್ಲೆಂಡ್ 9ವಿಕೆಟ್ ನಷ್ಟಕ್ಕೆ 285ರನ್, ಅಶ್ವಿನ್ ಗೆ 4ವಿಕೆಟ್.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18